-
Bharathi devi taaye
Composer: Shri Purandara dasaru ಭಾರತೀದೇವಿ ತಾಯೆ ನೀ ಕಾಯೆ ಮಾರುತನ ರಾಣಿಯೆ ||ಪ||ಸೇರಿದೆ ನಿನ್ನ ಪಾದ ಸೇವಕನೆನಿಸಮ್ಮ ||ಪ|| ಪನ್ನಗೇಶ ಸುಪರ್ಣ ಪನ್ನಗ ಭೂಷಣಚಿನ್ನುಮಯ ಸುರರಿಂ ಸೇವಿತೆಘನ್ನ ಮಹಿಮಳೆ ಇನ್ನೇನ ಬಣ್ಣಿಪೆನಿನ್ನ ಪತಿಗೆ ಬಿನ್ನವಿಸೆನ್ನ-ನುದ್ಧರಿಸಮ್ಮ [೧] ಮುಕ್ತಾಮುಕ್ತರೊಡೆಯಳೆ ತತ್ವಾಭಿಮಾನಿರಕ್ತಶುಕ್ಲ ಸಂಬಂಧ ತನು ದೂರಳೆಉತ್ತಮ ಗುಣನಿಧಿ ಶ್ರೀಶನ ಭಜಿಪಳೆಚಿತ್ತ ಬಂದಂತೆನ್ನ ಭೃತ್ಯನೆಂದೆಣಿಸಮ್ಮ [೨] ಮತ್ತೊಂದು ಅನ್ಯಾಶ್ರಯವು ನೋಡಿದರಿಲ್ಲಇತ್ತ ಬಾರೆಂತೆಂದು ಕರೆವರಿಲ್ಲಚಿತ್ತಜನಯ್ಯ ಶ್ರೀ ಪುರಂದರವಿಠಲನಭೃತ್ಯರ ಭೃತ್ಯರ ಭೃತ್ಯನಂದೆಣಿಸಮ್ಮ [೩] BAratIdEvi tAye nI kAye mArutana rANiye ||pa||sEride…
-
Baa Baa Ranga
Composer: Shri Purandara dasaru ಬಾ ಬಾ ರಂಗ ಭುಜಂಗಶಯನಕೋಮಲಾಂಗ ಕೃಪಾಪಾಂಗ ॥ ಪ ॥ಬಾ ಬಾ ಎನ್ನಂತರಂಗಮಲ್ಲರ ಗಜಸಿಂಗ ದುರಿತಭವ ಭಂಗ ॥ಅ ಪ ॥ ಉಭಯ ಕಾವೇರಿಯ ಮಧ್ಯನಿವಾಸಅಭಯದಾಯಕ ಮಂದಹಾಸಸಭೆಯೊಳು ಸತಿಯಳ ಕಾಯ್ದ ಉಲ್ಲಾಸಇಭವರದನೇ ಶ್ರೀನಿವಾಸ ॥ 1 ॥ ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆಗಾಳಿಯ ದೇವರ ದೇವಸೋಳಸಾಸಿರ ಗೋಪಿಯರಾಳಿದ ಈ –ರೇಳು ಲೋಕದ ಜನಕಾವ ॥ 2 ॥ ಚಂದ್ರಪುಷ್ಕರಿಣಿಯ ತೀರವಿಹಾರಇಂದ್ರಾದಿಸುರ ಪರಿವಾರಚಂದ್ರಶೇಕರನುತನಾದ ಸುಖಸಾಂದ್ರ ಸುಗುಣಗಂಭೀರ ॥ 3 ॥ ಈಷಣತ್ರಯಗಳ ದೂಷಿತ…
