Purandara dasaru

  • Higguve yetako

    Composer: Shri Purandara dasaru ಹಿಗ್ಗುವೆ ಏತಕೋ, ಈ ದೇಹಕ್ಕೆಹಿಗ್ಗುವೆ ಯಾಕೋ ||ಪ||ಹಿಗ್ಗುವ ತಗ್ಗುವ ಮುಗ್ಗುವ ಕುಗ್ಗುವಅಗ್ನಿಯೊಳಗೆ ಬಿದ್ದು ದಗ್ಧವಾಗುವ ದೇಹಕ್ಕೆ ||ಅ.ಪ|| ಸತಿ ಪುರುಷರು ಕೂಡಿ ರತಿ ಕ್ರೀಡೆಗಳ ಮಾಡಿಪತನವಾದಿಂದ್ರಿಯ ಪ್ರತಿಮೆಯ ದೇಹಕ್ಕೆ ||೧|| ಆಗಭೋಗಗಳನ್ನು ಆಗುಮಾಡುತಲಿದ್ದುರೋಗ ಬಂದರೆ ಬಿದ್ದು ಹೋಗುವ ದೇಹಕ್ಕೆ ||೨|| ಪರರ ಸೇವೆಯ ಮಾಡಿ ನರಕ ಭಾಜನನಾಗಿಮರಳಿ ಮರಳಿ ಬಿದ್ದು ಉರುಳುವ ದೇಹಕ್ಕೆ ||೩|| ಸೋರುವುದೊಂಭತ್ತು ದ್ವಾರದಿಂದಲಿ ಮಲನೀರಿಲ್ಲದಿದ್ದರೆ ನಾರುವ ದೇಹಕ್ಕೆ ||೪|| ಪುರಂದರ ವಿಠಲನ ಚರಣ ಕಮಲಕ್ಕೆಎರಗದೆ ಇರುತಿಹ ಗರುವದ…

  • Hari Hari yennalikke

    Composer: Shri Purandara dasaru ಹರಿ ಹರಿ ಎನ್ನಲಿಕ್ಕೆ ಹೊತಿಲ್ಲ,ನರ ಜನ್ಮ ವ್ಯರ್ಥವಾಗಿ ಹೋಗುತದಲ್ಲ |ಪ| ಹರಿ ಜಾಗರಣೆಯಲ್ಲಿ ಪಾರಣೆ ಚಿಂತೆ,ನಿರುತ ಯಾತ್ರೆಯಲಿ ಶಾಕದ ಚಿಂತೆ,ಸರ್ವ ಸತ್ಕಾರ್ಯದಿ ಧನದ ಮೇಲಿನ ಚಿಂತೆ,ಪುರಾಣ ಕೇಳ್ವಾಗ ಗೃಹದ ಚಿಂತೆ ||೧|| ಕರ್ಮದಿ ಒಂದು ಚಿಂತೆ,ಧರ್ಮದಿ ಒಂದು ಚಿಂತೆ,ಪೇರ್ಮನೆ ಮಾಡಲು ಬಲು ಚಿಂತೆ,ವರ್ಮ ವೈರದಿ ಚಿಂತೆ,ಈರ್ಮನಸಾಗೆ ಚಿಂತೆ,ದುರ್ಮದದಿ ನಡೆಯೇ ಪ್ರಾಣದ ಚಿಂತೆ ||೨|| ಗಂಗೆಯಲ್ಲಿ ಮುಳುಗುವಾಗಚೊಂಬು ಮೇಲಿನ ಚಿಂತೆ,ಸಂಗಡದವರು ಹೋಗುವ ಚಿಂತೆ,ತಂದೆ ಶ್ರೀಪುರಂದರ ವಿಠ್ಠಲ ರಾಯನಹಿಂಗದೆ ಭಜಿಸಲು ಚಿಂತೆ ನಿಸ್ಚಿಂತೆ ||೩||…

  • Hariya Neneyiro

    Composer: Shri Purandara dasaru ಹರಿಯ ನೆನೆಯಿರೋ ನಮ್ಮ ಹರಿಯ ನೆನೆಯಿರೋಬರಿಯ ಮಾತನಾಡಿ ಬಾಯ ಬರಡು ಮಾಡಿ ಕೆಡಲು ಬೇಡಿ [ಅ.ಪ.] ನಿತ್ಯವಲ್ಲ ಈ ಶರೀರ ಅನಿತ್ಯವೆಂದು ನೋಡಿರಯ್ಯಹೊತ್ತು ಕಳೆಯ ಬೇಡಿ ಕಾಲ ಮೃತ್ಯು ಬಾಹೋದೀಗಲೆ (೧) ಕಾಮ ಕ್ರೋಧಗಳನು ತೊರೆದು ಕಾಮನಯ್ಯನ ಕಥೆಯಬರೆದು ಪ್ರೇಮದಿಂದ ಭಜಿಸಿರಯ್ಯ ಪಾಮರರಂತೆ ತಿರುಗದೆ (೨) ಹಾಳು ಹರಟೆಯಾಡಿ ಮನವ ಬೀಳು ಮಾಡಿಕೊಳ್ಳ ಬೇಡಿಏಳು ದಿನದ ಕಥೆಯ ಕೇಳಿ ಏಳಿರೋ ವೈಕುಂಠಕೆ (೩) ಮೆಟ್ಟೆ ಪುಣ್ಯ ಕ್ಶೇತ್ರವನ್ನು ಸುಟ್ಟು ಹೋಗ್ವುದಯ್ಯ ಪಾಪಮುಟ್ಟಿ…

error: Content is protected !!