-
Satata Kalyana Achyuta
Composer : Shri Prasannavenkata dasaru ರಾಗ: ಸಿಂಧುಭೈರವಿ ಖಂಡಛಾಪುತಾಳ ಸತತ ಕಲ್ಯಾಣ ಅಚ್ಯುತ ಭಟರಿಗೆ || ಪ ||ರತಿಪತಿ ಪಿತನಂಘ್ರಿ ರತ ಮಹಾತ್ಮರಿಗೆ || ಅ ಪ || ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲ […]
-
Prasanna venkata dasare
Composer : Shri Indirapati vittala ಪ್ರಸನ್ನ ವೇಂಕಟದಾಸರೇ |ಪರಿ ಪಾಲಿಸೆನ್ನನು ಪ್ರಾರ್ಥಿಪೆ | ಪ |ಬನ್ನ ಬಟ್ಟೆನೋ ಘನ್ನ ಮಹಿಮನೆಇನ್ನು ಕರುಣಿಸೋ ಸತ್ ಕೃಪೆ | ಅ.ಪ | ಅಸನವಸನದಿ ವನಿತೆ ವ್ಯಸನದಿಬಿಸಜನಾಭನ […]
-
Neeranjaneya Dheera
Composer : Shri Prasannavenkata dasaru ನೀರಾಂಜನೇಯ ಧೀರ ಮಾರುತಿರಾಯ [ಪ]ಎರಗಿದೆ ನಿನ್ನ ಚರಣಗಳಿಗಿಂದೆಹರಿ ಕರುಣ ಕೊಡಿಸಿ ಪೊರೆ ಕರುಣಾನಿಧೆ [ಅ.ಪ] ಉದಧಿಲಂಘಿಸಿ ಮುದದಿ ಮುದ್ರಿಕೆಯ ಸಲ್ಲಿಸಿಒದಗಿದ ಅಸುರರ ವಧಿಸಿ, ಧರ್ಮಜನನುಜನೆನಿಸಿ |ಬಾದರಾಯಣಸೂತ್ರ ಬುಧಜನಕೊದಗಿಸಿ,ಮೆದಿನಿಯೊಳಗೆ […]