-
Sharanu Sharanu parama
Composer : Shri Prasannavenkata dasaru ಶರಣು ಶರಣು ಹೇ ಪರಮ ಪುರುಷಶರಣು ಭಯಂಕರ ಖಂಡನಶರಣು ಸಿರಿ ವಿಧಿ ಮರುತ ಪೂಜಿತಶರಣು ವೆಂಕಟನಾಯಕ [ಪ.] ಭಾಸಿತ ತಟಿತ ಮಕರ ಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ […]
-
Venkatesha Shri
Composer : Shri Prasannavenkata dasaru ವೆಂಕಟೇಶ ಶ್ರೀ ವೆಂಕಟೇಶ ಪಾಲಿಸುಕಿಂಕರನ ವೆಂಕಟೇಶ [ಪ] ಸುವರ್ಣಮುಖರಿಲಿ ಶಿವನುತಪಾದಾಬ್ಜ ಸುವರ್ಣಗಿರಿ ವೆಂಕಟೇಶನವ್ಯ ಚಂದನ ಮೃಗನಾಭಿ ಚರ್ಚಿತಗಾತ್ರಅವ್ಯಾಕೃತನೆ ವೆಂಕಟೇಶ [೧] ಹಲವಪರಾಧಿ ನಾ ಭೂರಿದಯಾಳು ನೀನೆಲೆಗೆ ನಿಲ್ಲಿಸು […]
-
Sharanu Sharanu Jaya Muniraya
Composer : Shri Prasannavenkata dasaru ಶರಣು ಶರಣು ಜಯ ಮುನಿರಾಯ ಸ್ವಾಮಿ,ಶರಣಾಗತ ತಾತ್ವಿಕ ಪ್ರಿಯ | ಪ | ಶ್ರೀ ಮಧ್ವಗುರು ದಯವನು ಪಡೆದು |ಅದೇ ಮಹಿಮನ ಮನೆಯೊಳು ಬಂದು |ನೇಮದಿ ತುರ್ಯಾಶ್ರಮ […]