On Vyasarajaru

  • Yogi Vyasarayaremba

    Composer : Shri Vijayeendra tirtharu ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘಬೇಗ ವಿಷ್ಣುಪದವ ತೋರಿಸುತ್ತ ಬಂತಿದೆಕೊ [ಪ] ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತವಾಯುಗತಿಯಂತೆ ಗಮಿಸುತಲಿಹೇಯ ಕಾಮಾದಿಗಳೆಂಬ ರಜವನಡಗಿಸುತನಾಯಕನುಪೇಂದ್ರ-ನಾಜ್ಞೆಯ ಪಡೆದು [೧] ಅಂಗಜನಯ್ಯನೆ ಪರನೆಂದು ಘುಡಿಘುಡಿಸುತ್ತಕಂಗಳೆಂಬ ಮಿಂಚನೆ […]

  • Guru Vyasaraya paliso

    Composer : Shri Shyamasundara dasaru ಗುರು ವ್ಯಾಸರಾಯಾ ಪಾಲಿಸೋ, ಮೊರೆಹೊಕ್ಕೆ ನಿನ್ನ |ಶರನನ್ನ ಮಾತು ಲಾಲಿಸೋ |ಕರುಣಾಕರ ಭವ ಕರಿಕರ ಗಾರದೆ, ಕರವ ಪಿಡಿದು ಪೊರೆಯೆಂದು |ನಿನ್ನ ನಾ ಕರೆವೆ | ಬಾಯಿತೆರೆವೆ […]

  • Jaya jaya vaishnava

    Composer : Shri Vidyaprasanna Tirtharu on Shri Vyasarajaru ಜಯ ಜಯ ವೈಷ್ಣವ ಪಯೊನಿಧಿ ಚಂದ್ರಗೆ,ಜಯ ಜಯ ವ್ಯಾಸ ಯತೀಂದ್ರರಿಗೆ (ಪ)ಜಯ ಜಯ ವರ ಕರ್ನಾಟಕ ಪತಿಗೆ,ಜಯ ಸಿಂಹಾಸನ ವೇರಿದಗೆ (ಅ.ಪ) ನಾಲ್ಕು […]

error: Content is protected !!