Tag: Jaya jaya vaishnava

  • Jaya jaya vaishnava

    Composer : Shri Vidyaprasanna Tirtharu on Shri Vyasarajaru ಜಯ ಜಯ ವೈಷ್ಣವ ಪಯೊನಿಧಿ ಚಂದ್ರಗೆ,ಜಯ ಜಯ ವ್ಯಾಸ ಯತೀಂದ್ರರಿಗೆ (ಪ)ಜಯ ಜಯ ವರ ಕರ್ನಾಟಕ ಪತಿಗೆ,ಜಯ ಸಿಂಹಾಸನ ವೇರಿದಗೆ (ಅ.ಪ) ನಾಲ್ಕು ಶಾಸ್ತ್ರಂಗಳ ಪಾರಂಗತರಿಗೆ,ಕಾಕು ಮತಗಳನು ತುಳಿದವಗೆಆ ಕಮಲಾಪತಿ ಭಕುತ ವರೇಣ್ಯಗೆಶ್ರೀಕರ ಚಂದ್ರಿಕಾಚಾರ್ಯರಿಗೆ (೧) ಹನುಮನ ಭಾಷ್ಯವ ಅಣಿಮಾಡಿದಗೆ ,ಹನುಮಗೆ ಭವನಗಳನು ಕಟ್ಟಿದಗೆಹನುಮನ ಯಂತ್ರದಿ ಬಿಗಿದಪ್ಪಿದಗೆ,ಮುನಿತ್ರಯದಲಿ ಸೇರಿದ ದೊರೆಗೆ (೨) ಮಾಯ ವಾದಿಗಳನು ಗೆಲಿದವಗೆ,ಸ್ವೀಯ ಮಥವ ಸ್ಥಾಪಿಸಿದವಗೆನ್ಯಾಯಾಮೃತ ಧಾರೆಯ ಅಭಿಷೇಕದಿಆ ಯದುಪತಿಯನು ಕುಣಿಸಿದಗೆ (೩)…

error: Content is protected !!