On Vyasarajaru

  • Ane barutidako

    Composer : Shri Vadirajaru on Shri Vyasarajaru ಆನೆ ಬರುತಿದಕೋ ವ್ಯಾಸರಾಜರೆಂಬೊ ಆನೆ ಬರುತಿದಕೋ | ಹದಮೀರಿ ಮದವೇರಿ ಮದನಾರಿ ತಾನೆಂಬಅಧಮರ ಎದೆಮೆಟ್ಟಿ ವದೆದು ಮತಿಸುತಲಿ | ಅ.ಪ | ಮರುತಮತ ನಿರಂತರ ಚರಣದ ಧೂಳಿಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ | ೧ | ಜಗತ್ ಕರ್ತ ನಾನೆಂದು ಬೊಗಳಿಕೊಂಬುವ ಮಾ-ಯಿಗಳ ಮುಖದ ಮೇಲೆ ಮುಗಿ ಮುಗಿ ಮುಗಿ ಉಗುಳುತ್ತ | ೨ | ಇದ್ದ ಜಗವಿಲ್ಲೆಂಬ ಶುದ್ಧ ಮೂರ್ಖತೆಯುಳ್ಳಅದ್ವೈತಿಗಳ ಮನ ಮಡುವನ್ನು ಕಲಕುತ್ತ…

  • Vyasarayara besarade

    Composer : Shri Pranesha dasaru ವ್ಯಾಸರಾಯರ ಬೇಸರದೇ ನೆನೆ | ದಾಸೆ ಪೂರ್ತಿಸಿಕೊಂಬೆ ನಾ [ಪ] ದಾಸರಾಯರಿಗಾಸು ಮಂತ್ರೋಪ | ದೇಶ ಕರುಣದಿ ಮಾಡಿದ |ದೇಶದೊಳಗೆ ವಿಶೇಷ ಮೆರೆದು ಅ | ಶೇಷ ಜನರುದ್ಧರಿಸಿದ [೧] ವಾಸುದೇವನ ದ್ವೇಷಿಗಳ ಅನಾ | ಯಾಸದಿಂ ನೀ ಕರಿಸಿದ |ದಾಸ ವರ್ಗವ ಪೋಷಿಸಲು ನಿ | ರ್ದೋಷ ಗ್ರಂಥ ವಿರಚಿಸಿದ [೨] ಭಾಸುರ ಚರಿತ ಭೇಶ ಭಾಸ ಸು | ಕಾಷಾಯಾಂಬರ ಧರಿಸಿದ |ವೀಶವಾಹನ ಕ್ಲೇಶಹ ಪ್ರಾ |…

  • Chandrikacharyara paada dvayake

    Composer : Shri Pranesha Dasaru ಚಂದ್ರಿಕಾಚಾರ್ಯರ ಪಾದ ದ್ವಯಕೆಎರಗುವೆ ಪ್ರತಿವಾಸರಕೆ |ಪ| ನವ ವೃಂದಾವನ ಮಧ್ಯದಿ ಶೋಭಿಪನವವಿಧ ವರಗಳ ನೀಡುತ ಸತತನವ ಮಣಿ ಮುಕುಟ ಮಸ್ತಕದಿ ಶೋಭಿಪನವ್ಯ ಜೀವನ ಶುಭಫಲ ಕೋರುತನಂಬಿದ ಭಕ್ತರ ದೋಷಗಳೆಣಿಸದೆಸುಂದರ ರಘುಪತಿ ರಾಮನ ತೋರಿದ |೧| ವಿಜಯ ಮೂರುತಿ ಶ್ರೀರಾಮನ ಧ್ಯಾನಿಸಿವಿಜಯ ನಗರ ಸಾಮ್ರಾಜ್ಯ ವಿಸ್ತರಿಸಿವಿಜಯಿಸಿ ಸ್ಥಾಪಿಸಿ ಮಧ್ವಮತದದಿಗ್ವಿಜಯ ತತ್ವಗಳ ತಿರುಳನು ಸಾರಿಅಕಳಂಕ ಚರಿತ ಶ್ರೀರಾಮ ಚಂದಿರನಮಹಿಮೆ ಇಳೆಯೊಳು ಸಾಧಿಸಿ ತೋರಿದ |೨| ಯಾಂತ್ರಿಕ ತನದಿ ತಾಪವೆನಿಸುವಯಂತ್ರೋಧಾರಕ ಮೂರ್ತಿಯ ನಿಲಿಸಿಮಂತ್ರಾಕ್ಷತೆಯ ಮಹಿಮೆಯ…

error: Content is protected !!