-
Idiradavanu Ninage Vyasaraya
Composer: Shri Shripadarajaru ರಾಗ: ಶ್ರೀರಾಗ , ಆದಿತಾಳ ಇದಿರದಾವನು ನಿನಗೆ ವ್ಯಾಸರಾಯಾ ॥ ಪ ॥ಈ ಧರೆಯೊಳಗೆ ಸರಿಗಾಣೆ ಯತಿರಾಯಾ ॥ ಅ ಪ ॥ ವಾದಿತಿಮಿರ ಮಾರ್ತಾಂಡನೆಂದೆನಿಸಿದೆ ।ವಾದಿಶರಭ ಭೇರುಂಡ ವ್ಯಾಸರಾಯಾ ॥ 1 ॥ ಯತಿಗಳೊಳು ನಿನ್ನಂಥವರುಗಳನ್ನು ।ಪ್ರತಿಗಾಣೆನು ಈ ಕ್ಷಿತಿಯೊಳಗೆ ಯತಿರಾಯಾ ॥ 2 ॥ ಹಮ್ಮನಳಿದು ಸಿರಿಪತಿ ರಂಗವಿಠ್ಠಲನ ।ಸುಮ್ಮನದಲಿ ಭಜಿಪ ವ್ಯಾಸಮುನಿರಾಯಾ ॥ 3 ॥ rAga: SrIrAga, AditALa idiradAvanu ninage vyAsarAyA || pa ||I…
-
Vyasaraya charitre
Composer : Shri Vijaya dasaru ಶ್ರೀ ವ್ಯಾಸರಾಯರ ಸಂಕ್ಷೇಪ ಚರಿತ್ರೆ ವಾರ್ಧಿಕ ಷಟ್ಟದಿರಾಗ ಸಾರಮತಿ, ರೂಪಕತಾಳ ವ್ಯಾಸರಾಯರ ಸ್ಮರಿಸಿರೋ || ಪ ||ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ |ನಾಶವಾಗುವದು ನಿಮ್ಮಾಶೆ ಸಿದ್ಧಿಸುವದು |ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ |ವಾಸವಾಗುವದು ನಿಜ ಭಕುತಿಯಲಿ ಬಿಡದೆ ||ಅ ಪ|| ಪಿತನಿಂದ ನೊಂದು ರತಿಪತಿ ಪಿತನ ಸ್ಮರಿಸುತ |ಪ್ರತಿಬಂಧಕಗಳಪ್ರತಿಯಾಗಿ ಬಂದಿರಲು |ಅತಿವೇಗದಿಂದ ಪಾರಂಗತನಾಗಿ ಬಲು |ಮತಿವಂತನಾಗಿ ಮುದದೀ ||ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ |ಸ್ತುತಿಸುತಲಿದ್ದು ಮಿತಿಕಾಲ ಹಿಂಗಳದು…
-
Vara karnataka simhasana
Composer : Shri Vidyaprasanna Tirtharu on Shri Vyasarajaru ವರ ಕರ್ನಾಟಕ ಸಿಂಹಾಸನವೆಚ್ಚಳಿಯದೆ ನಿಂತಿತು ಈ ಸ್ಥಳದಿ [ಪ]ದೊರೆಗಳು ಧರೆಯಲಿ ಉರುಳಿ ಉರುಳುತಿರೆನಿರುತವು ದೊರೆ ಶ್ರೀ ವ್ಯಾಸರಜ |ಅ.ಪ| ಬಾಲರೆ ಬನ್ನಿರಿ ದರುಶನ ಮಾಡಿರಿ,ಬಾಲ ಬ್ರಹ್ಮಚಾರಿಗಳಿವರು,ಉಭಯ ಸಾಮ್ರಾಜ್ಯಕೆ ಚಕ್ರವರ್ತಿಗಳುಅಭಯವನಿತ್ತರು ಜಗಕೆಲ್ಲ ||೧|| ವಿಜಯವ ಪಡೆದರು ವಾದಗಳಲಿ,ಪ್ರತ್ಯರ್ಥಿ ಗಜಕೆ ಸರಿ ಎಂದೆನಿಸಿ |ಸುಂದರ ಚರಣರು ಸುಜನ ಪಯೋನಿಧಿಚಂದಿರನಂದದಿ ಹೊಳೆಯುವರು ||೨|| ಅಭಿಷೇಕವು ರತ್ನಗಳಿಂದಿವರಿಗೆಅಭಿನವ ಪ್ರಹಲಾದರೆ ಇವರು,ಗುಣಗಣ ನಿಲಯನ ಗುಣಗಳತೋರಿದ ಮುನಿತ್ರಯದಲಿ ಸೇರಿದರಿವರು ||೩|| ಜ್ಞಾನಿಗಳಿಗೆ ದೊಡ್ಡ ಜ್ಞಾನ…
