-
Vyasarya vyasarya
Composer : Shri Gurugovinda dasaru ವ್ಯಾಸಾರ್ಯಾ – ವ್ಯಾಸಾರ್ಯ [ಪ]ದೈಶಿಕಾರ್ಯ ಬ್ರಹ್ಮಣ್ಯರ ಕರಜನೆ [ಅ.ಪ] ಭುವಿ ಸ್ಪರ್ಶಿಲ್ಲದೆ | ಆವನಿಜನಿತ ಗುರುತವ ಪದ ಭಜಕಗೆ |ಭವ ಪರಿಹರಿಸುವೆ |ಭೀಕರವೆನೆ ನೃಪ | ಗಾಕುಹುಯೋಗವ […]
-
Vyasaraya Asmadguru
Composer : Shri Gurujagannatha dasaru ವ್ಯಾಸರಾಯಾ ಅಸ್ಮದ್ಗುರೋ ವ್ಯಾಸರಾಯಾ |ಪ| ವ್ಯಾಸರಾಯಾ ತವೋಪಾಸನ ಮಾಳ್ಪವಿಶೇಷ ಸುಜ್ಞಾನ ಭಕ್ತಿ ಲೇಸಾಗಿ ಸಲಿಸಯ್ಯಾ |ಅ.ಪ| ದಾಸನಾಮಕ ದ್ವಿಜ ದೇಶ ಮುಖನ ಮನಿಕೂಸಾಗಿ ಜನಿಸಿದೆ ಭೂಸ್ಪರ್ಶವಿಲ್ಲದೆ |೧| […]
-
Vasudevana charana
Composer : Shri Purandara dasaru ವಾಸುದೇವನ ಚರಣವನಜ ವಂದಿಪನೆ , ಸಂ-ನ್ಯಾಸ ರತ್ನಾಕರನೆ ವ್ಯಾಸಮುನಿರಾಯ [ಪ] ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ಮಾಯಾ-ವಾದಿ ಫಣಿ ಗರುಡ ತತ್ವಾದಿರಚಿತವಾದಿ ಭಯಂಕರ ದುರ್ವಾದಿ ಕೋಲಾಹಲವಾದಿ ಮಸ್ತಕ […]
