-
Bhalire Bhalire Narasimha
Composer : Shri Vijayadasaru ಭಳಿರೆ ಭಳಿರೆ ನಾರಸಿಂಹ ಮಹಸಿಂಹ,ಮಲಮಲಮಲತವರ ವೈರಿ ಉರಿಮಾರೀ [ಪ] ನಗನಗನಗಳಲ್ಲಾಡೆ ಚತುರ್ದಶ,ಜಗಜಗಜಗವೆಲ್ಲ ಕಂಪಿಸಿ ಕೆಂಪಾಗೆ,ಹಗೆಹಗೆಹಗೆ ಬಲವ ದೆಶೆ ಗೆಡಿಸಿ ರೋಷಗಿಡಿ,ಉಗುಉಗುಉಗುಳುತ್ತ ಬಂದ ನರಸಿಂಹ [೧] ಬಿಗಿಬಿಗಿಬಿಗಿಬಿಗಿದು ಹುಬ್ಬು ಗಂಟನೆ […]
-
Enu Karana Baya
Composer : Shri Kanakadasaru ಏನು ಕಾರಣ ಬಾಯ ತೆರೆದಿ ಪೇಳೆಲೊ ದೇವದಾನವಾಂತಕ ಅಹೋಬಲ ನಾರಸಿಂಹ ||ಪ|| ನಿಗಮ ಚೋರಕನಾ ಕೊಲಲು ತೆರೆದೆಯೊ ಬಾಯನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯಭೂಮಿಗಳ್ಳನ ಕೊಂದು ಬಳಲಿ […]
-
Shri Narasimha deva
Composer : Shri Helavanakatte Giriyamma ಶ್ರೀ ನರಸಿಂಹದೇವ ಶರಣ ರಕ್ಷಕನೆದಾನವಾರಿ ಸುಭಕ್ತಾಧೀನ ಮೂರುತಿಯೆ ||ಪ.|| ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲನಿರವ ಕಾಣದೆ ದುಷ್ಟ ಹಿರಣ್ಯಕಾಸುರನುಪರಿ ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದುತರಳಗೊಲಿದೆ ಬಹು […]