Mahipati dasaru

  • Neene parama pavani

    Composer : Shri Mahipati dasaru ನೀನೆ ಪರಮ ಪಾವನಿ ನಿರಂಜನಿ |ಪ| ಆದಿ ನಾರಾಯಣಿ ಸಾಧು ಜನ ವಂದಿನಿಸದಾನಂದ ರೂಪಿಣಿ ಸದ್ಗತಿ ಸುಖ ದಾಯಿನಿ |೧| ಲಕ್ಷುಮಿ ರೂಪಿಣಿ ಸಾಕ್ಷಾತ್ಕರಿಣಿರಕ್ಷ ರಕ್ಷಾತ್ಮಿಣಿ ಅಕ್ಷಯ […]

  • Nadire Nadire

    Composer : Shri Mahipati dasaru ನಡಿರೆ ನಡಿರೆ ನೋಡುವ ಶ್ರೀಕೃಷ್ಣನ್ನನಡಿರೆ ನಡಿರೆ ನೋಡುವ [ಪ] ನಡಿರೆ ನೋಡುವ ಬನ್ನಿ ದುಡುಕು ಶ್ರೀ ಕೃಷ್ಣನಅಡಿಗಳಾಶ್ರಯ ಹಿದಿವ ಮಂಡಲದೊಳು [ಅ.ಪ] ದುಡುಕುತನದಿ ಬಂದು ಕಡೆದ ಬೆಣ್ಣೆಯ […]

  • Kolu Kolenna kole

    Composer : Shri Mahipati dasaru ಕೋಲು ಕೋಲೆನ್ನ ಕೋಲೆಕೋಲು ಕೋಲೆನ್ನ ಕೋಲೆಕೋಲೆ ಶ್ರೀಗುರುವಿನಾ ಬಲಗೊಂಬೆ ಕೋಲೆ ||ಪ|| ಶಿಕ್ಷಿಸಿ ನಿಗಮಗೋಚರ ರಾಕ್ಷಶರ ಕೊಂದುರಕ್ಷಿಸಿ ವೇದವನುಳುಹಿದ ಕ್ಷಿತಿಯೊಳುರಕ್ಷಿಸಿ ವೇದವನುಳುಹಿದ ಕ್ಷಿತಿಯೊಳುಮತ್ಸ್ಯಾವತಾರನ ಬಲಗೊಂಬೆ ಕೋಲೆ ||೧|| […]

error: Content is protected !!