-
Chelveraratiya Tandettire
Composer : Shri Harapanahalli Bheemavva ಚೆಲ್ವೇರಾರತಿಯ ತಂದೆತ್ತಿರೆ |ಪ| ಹುಟ್ಟಿದಳಾ ಕ್ಷೀರಸಾಗರದಲಿ ಸ-ಮಸ್ತ ಜನರಿಗೆ ಸುಖವ ನೀಡುತಲಿಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನಪಟ್ಟದರಸಿ ಮುದ್ದು ಮಹಾಲಕ್ಷ್ಮಿಗೆ |೧| ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ-ನಿತ್ತು ವಜ್ರದ ಬುಗುಡಿ ವೈಯಾರದಿಂದತಿದ್ದಿ ಬೈತಲೆ ಜಡೆ ಬಂಗಾರ ರಾಗಟೆಪದ್ಮನಾಭನ ರಾಣಿ ಮಾಲಕ್ಷ್ಮಿಗೆ |೨| ಸಣ್ಣ ಮುತ್ತಿನ ವೋಲೆ ಸರಪಳಿ ಚಳತುಂಬುಚಿನ್ನದ ಸರಿಗೆ ಮೋಹನ್ನಮಾಲೆಕಣ್ಣಕಾಡಿಗೆ ಹಚ್ಚಿ ಕಸ್ತೂರಿ ಕುಂಕುಮಚೆನ್ನಾರ ಚೆಲುವೆ ಮುದ್ದು ಮಹಾಲಕ್ಷ್ಮಿಗೆ |೩| ಸೆಳೆನಡುವಿಗೆ ತಕ್ಕ ಬಿಳಿಯ ಪೀತಾಂಬರನಳಿತೋಳಿನಲಿ ನಾಗಮುರಿಗೆ ವಂಕಿಗಿಳಿಯು ಕಮಲ…
-
Olle yenamma
Composer : Shri Prasannavenkata dasaru ಒಲ್ಲೆ ಯೇನಮ್ಮಾ ನಿನ ನಲ್ಲನೊಡನೆ ಕೂಡಿ ಇರ-ಲೊಲ್ಲೆ ಯೇಕಮ್ಮಾ ಲಕುಮೆಮ್ಮಾ [ಪ] ಪರಮ ಮಂಗಳೆ ನೀನು ಪರನಾರೇರಿಗೆ |ದಾರಿ ತೋರುವಳಲ್ಲವೇನು ನೀನು ||ಸುರಮುನಿ ಮೇಲಿನ ಕೋಪದಿಂದ ಶ್ರೀ |ಹರಿಯ ತೊರೆದುದು ಉಚಿತವೇನು [೧] ಮುಕುತಾ ಮುಕುತಳಲ್ಲವೆ ನೀ ಹರಿಯ |ಲೋಕ ಕಾರ್ಯವ ಬಲ್ಲವಳಲ್ಲವೆ ನೀನು ||ನಾಕವ ತೊರೆದರೆ ಶ್ರೀಕಾಂತಗೆ ನೀ |ಬೇಕೇ ಬೇಕು ಕೇಳೀ ವಾಕು [೨] ಜಲಚರ ವೇಷ ತೊಟ್ಟಾ ಹರಿಯು |ಕೋಲರೂಪೂ ಧರಿಸಿದನೆಂದು ||ಮಾಲೋಲ ಪ್ರಸನ್ವೆಂಕಟರಾಯನ್ನ |ಮ್ಯಾಲೇತಕೆ…
-
Namo namo maate
Composer : Shri Gurujagannatha dasaru ನಮೋ ನಮೋ ಮಾತೇ ಎನ್ನಯಶ್ರಮಾವ ಕಳಿ ದ್ಯೋತೆ [ಪ] ಕ್ಷಮಾತಳದಿ ನಿ ಸುಮಾಹಕಲ್ಪದೃಮೋಪಮಾಗಿಹೆ ಸಮಾನ ಸೋತ್ತಮೆ [ಅ.ಪ] ರಮಾಧವನರಾಣೀ ನೀತಮೋರೂಪ ಕಲ್ಯಾಣೀನಮಿಪೆ ನಿನ್ನನುಕ್ಷಮಾದಿಪತ್ಯವಮಮೈವ ಪಾಲಿಸುವಿಮಾನ ನಿಲಯಳೆ (೧) ಧರಾತಳದಿ ಬಂದೂ ನೀದುರಾಳ ತತಿ ಕೊಂದೂಭರಾದಿ ಲೋಕದಿಮೆರಾದ ನಿನ್ನನುಶಿರಾದಿ ನಮಿಸಿದೆವರಾವ ಪಾಲಿಸು (೨) ಪಿತಾಮಹನ ಮಾತೇ ನೀವಿತಾತ ಗುಣ ಖ್ಯಾತೇದಾತಾ ಗುರುಜಗ –ನ್ನಾಥಾ ವಿಠ್ಠಲನ್ನಪ್ರೀತಿಯ ಮಾನಿನಿದೂತಾನ ಪೊರೆವೋದು (೩) namO namO mAtE ennayaSramAva kaLi dyOte [pa] kShamAtaLadi ni…
