-
Olide yatakamma
Composer : Shri Gurugopala dasaru ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೇ |ಹಲವಂಗದವನ ಹವಣೇ |ತಿಳಿದು ತಿಳಿದೂ ತಿಳಿಯದ ಹಾಂಗೇ ||ಅ.ಪ|| ಕಮಲಗಂಧೀ ಕೋಮಲಾಂಗೀ | ಸುಂದರಾಬ್ಜ ವದನೇ ನೀನೂರಮಣ ಮತ್ಸ್ಯ ಕಠಿಣಾ ಕಾಯಾ […]
-
Kamalalaye kolhapuranilaye
Composer : Shri Prasannavenkata dasaru ಕಮಲಾಲಯೆ ಕೊಲ್ಹಾಪುರ ನಿಲಯೆ |ಶ್ರೀಮಹಾಲಕುಮಿ ದೇವಿಯೆ [ಪ]ನಮಿಪೆ ನಿನ್ನ ಪದ ಕಮಲಕನುದಿನ |ಕಮಲನಾಭನ್ನ ತೋರಿಸಮ್ಮಾ [ಅ.ಪ] ಕಮಲಗಂಧಿಯೆ ಕೋಮಲಾಂಗಿಯೆ |ಬ್ರಹ್ಮಾದಿಗಳಿಂದೊಂದಿತೆ ನಿತ್ಯ ಮುಕ್ತೆ |ಸುಮನಂತ ಹರಿಯನಂತ ಗುಣಂಗಳನೇಮದಿಂ […]