Krishna

  • Govinda ennalu

    Composer : Shri Vidyaprasanna Tirtharu ಗೋವಿಂದ ಗೋವಿಂದ ಗೋವಿಂದನೆನ್ನಲು ||ಪ|| ಏನೆಂದು ಪೇಳಲಿ ಆನಂದವನು ನಾ ||ಅ.ಪ|| ಹಸಿವು ತೋರದೆನಗೆ ತೃಷೆಯು ತೋರದೆನಗೆಹೊಸ ಹೊಸ ಪರಿ ನಾಮ ರಸವ ಸೇವಿಸುತಿರೆ [೧] ದ್ವೇಷವು […]

  • Muraliya nadava keli

    Composer : Shri Vidyaprasanna tirtharu ಮುರಲಿಯ ನಾದವ ಕೇಳಿ ಬನ್ನಿ ||ಪ||ಮುರಲಿಯ ನಾದವ ಕೇಳಿ ||ಅ.ಪ|| ಮದುರಾನಾಥನು ಮುರಲಿಯನೂದಲುಸುರಿವುದಾನಂದಜಲ ನಯನದಲಿ ||೧|| ಕಂಗೊಳಿಸುವ ಬೆಳದಿಂಗಳ ಸೊಬಗಿಲಿತಂಗಾಳಿಯ ಸುಖದಿ ಶ್ರೀರಂಗನ || ೨|| ಶ್ಯಾಮಲಾಂಗನು […]

  • Draupadi mana samrakshane

    Composer: Shri Purandara dasaru ರಂಗನೊಲಿದ ನಮ್ಮ ಕೃಷ್ಣನೊಲಿದ ||ಪ||ಅಂಗನೆ ದ್ರೌಪದಿಗೆ ವಸ್ತ್ರ ಅಕ್ಷಯವೆಂದನು ||ಅ|| ಕರಿಯ ಪುರದ ನಗರದಲ್ಲಿ ಕೌರವರು ಪಾಂಡವರುಧರೆಯ ಒಡ್ಡಿ ಜೂಜನಿಟ್ಟು ಲೆತ್ತವಾಡಲುಪರಮಪಾಪಿ ಶಕುನಿ ತಾನು ಪಾಶದೊಳ್ ಪೊಕ್ಕಿರಲುಧರ್ಮರಾಯ ಧಾರಿಣಿ […]

error: Content is protected !!