-
Krishnana nodide
Composer : Shri Venugopala dasaru ಕೃಷ್ಣನ ನೋಡಿದೇ ಸರ್ವೋತ್ಕೃಷ್ಟನ ಪಾಡಿದೆ ||ಪ ||ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆ ಕಷ್ಟವ ಪರಿಹರಿಸೀಷ್ಟವ ನೀವನ ||ಅ.ಪ|| ಶಿಷ್ಯನ ನೋಡಿದೆ – ವರ ನಿರ್ದುಷ್ಟನ ನೋಡಿದೆ |ಹೃಷ್ಟ […]
-
Sambalakittukollo
Composer : Shri Venugopala dasaru ಸಂಬಳಕಿಟ್ಟುಕೊಳ್ಳೊ ಕೃಷ್ಣ ಕೃಪಾಳೋ | ಪ |ಸಂಬಳಕಿಟ್ಟುಕೋ ನಿನ್ನ ಹಂಬಲದಲ್ಲಿರಬೇಕೆಂಬುದೇ ಎನಗೆ ತುಂಬಿ ತುಳುಕುತಿದೆ || ಅ . ಪ || ಆರೆಕವಡಿ ಒಲ್ಲೆ ಸಂಬಳ | […]
-
Bittiralare baa govinda
Composer : Shri Vijayaramachandra vittala dasaru ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ [ಪ] ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯಅಷ್ಟ ಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ [ಅ.ಪ] ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದುಚೆಲ್ವ […]