Krishna

  • Endu Kambeno enna salahuva

    Composer : Shri Prasannavenkata dasaru ಎಂದು ಕಾಂಬೆನೊ ಎನ್ನ ಸಲಹುವತಂದೆ ಉಡುಪಿಯ ಜಾಣನಾ | ಮಂದಹಾಸ ಪ್ರವೀಣನಾಇಂದಿರಾ ಭೂರಮಣನಾ |ಪ| ದೇವಕಿಯ ಜಠರದಲಿ ಬಂದನಆವ ಪಳ್ಳಿಲಿ ನಿಂದನಾ |ಮಾವ ಕಂಸನ ಕೊಂದನಾಕಾವನಯ್ಯ ಮುಕುಂದನಾ […]

  • Gopi balane

    Composer : Shri Indiresha ankita ಗೋಪಿ ಬಾಲನೆ ಬಹು ಗುಣಶೀಲನೆಗೋಗಳ ಪಾಲನೆ ನೋಡುವೆ ಬಾ ಬಾ [ಪ] ಗೋಪ ರೂಪನೆ ಶಾಪ ದೂರನೆನೀಪದೊಳೆಗೆ ಕುಳಿತುಗೋಪೇರ ವಸ್ತ್ರವ ಶ್ರೀಪತಿನೀಡಿದಿ ಬಾ ಬಾ ಬಾ ಬಾ […]

  • Baala leeleya

    Composer : Shri Khadri Narasimha ಬಾಲ ಲೀಲೆಯನಾಡುತಿದ್ದನೊ ಗೊಪಾಲ ಬಾಲನು |ಬಾಲ ಲೀಲೆಯನಾಡುತಿದ್ದನು ಪಾಲಗಲ್ಲದೆಶ್ರೀ ಲಲಾಮನು |ಅ.ಪ| ಅಂಗ ತನದಿಂದಿದ್ದ ಕೃಷ್ಣನುಮಗ್ಗುಲಾಗುತ ಅಂಗವನ್ನೆ ತಿರುಹ ಕಲಿತನುಇಂಗಿತೆಂದಾನೆದೆಯನೂರಿ ರಂಗನೀಜುತಮಂಡಲಾಕೃತಿಗಂಗೆಯಂದದಿ ಜೊಲ್ಲು ಬಾಯಲಿಉಂಗು ಉಂಗು ಎನುತ […]

error: Content is protected !!