Krishna

  • Yadava nee baa

    Composer : Shri Purandara dasaru ಯಾದವ ನಿ ಬಾ ಯದುಕುಲ ನಂದನಮಾಧವ ಮಧುಸೂದನ ಬಾರೋ || ಪ|| ಸೋದರ ಮಾವನ ಮದುರೆಲಿ ಮಡುಹಿದಯಶೋದ ನಂದನ ನೀ ಬಾರೋ ||ಅಪ|| ಶಂಖ ಚಕ್ರವು ಕೈಯೇಲಿ ಹೊಳೆಯುತಬಿಂಕದ ಕೋವಲ ನಿ ಬಾರೋಅಕಳಂಕ ಮಹಿಮನೆ ಆದಿ ನಾರಾಯಣಬೇಕೆಂಬ ಭಕ್ತರಿಗೆ ಒಲಿ ಬಾರೋ ||೧|| ಕಣ ಕಲಂದಿಗೆ ಘಲು ಘಲುರೆನುತಲಿಝುನು ಝುನು ವೇಣು ನಾದದಲಿಚಿನ್ನಿಕೊಲು ಚೆಂಡು ಬುಗರಿಯನಾಡುತಸಣ್ಣ ಸಣ್ಣ ಗೋವಳರೋದಗುಡಿ ||೨|| ಖಗ ವಾಹನನೆ ಬಗೆ ಬಗೆ ರೂಪನೆನಗೆಮೊಗದರಸನೆ ನಿ ಬಾರೋಜಗದೊಳು…

  • Gopi kel ninna maga

    Composer : Shri Shrida vittala ಗೋಪಿ ಕೇಳ್ ನಿನ್ನ ಮಗ ಜಾರಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕ ಬಂದಾ,ದಧಿಯ ಮೀಸಲು ಬೆಣ್ಣೆ ತಿಂದ,ನಿನ್ನಾ ಕಂದಾ, ಆನಂದಾ [ಅ.ಪ] ಮಾರನ ಪಿತ ತಾ ಮನೆಯೊಳು ಪೊಕ್ಕಹಿಡಿಯ ಹೋದರೆ ಆವ ಸಿಕ್ಕ,ನೋಡಿ ನಕ್ಕ ಭಾರಿ ಠಕ್ಕ || ೧ || ಹರೆಯದ ಪೋರಿ ಜರದ ಕಣ್ಗೋರಿ,ಭರದಿಂದ ಸೀರೆಯ ಸೆಳೆದಾ,ಕರವ ಪಿಡಿದಾ ಮಾನ ಕಳೆದಾ || ೨ || ಬಹಳ ದಿನವಾಯ್ತು ಹೇಳುವುದ್ಹ್ಯಾಂಗೆಮಹಿಪಾಲನ ಮನಸ್ಸೊಮ್ಮೆ…

  • Darmya dura nillu – Lavani pada

    Composer : Shri Shrida vittala Expln by Shri Kesava Rao Tadipatri ದಾರ್ಮ್ಯಾ ದೂರ ನಿಲ್ಲು ದಾರಿಕಟ್ಟಿ ಬರದಿರುಯಾರಿಗಾಗಿ ಮಾರಬಂದೆ ಹಾಲ್ ಮೊಸರಾ, ಹೇಳ್ ನಿನ್ನ ಹೆಸರಾದೂರ್ ದೂರಲ್ಲ ಕೋಲ್ ಕಾರ ಕೃಷ್ಣ ಕೇಳು ಬಾಲೆದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು (೧) ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋಪುಂಡತನ ಬುದ್ದಿಯಿದು ಥರವೇನೆಂದರೆಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ (೨) ಯಾಕೆ ಮಾತಾಡುತಿದ್ದಿ ಕಾಕು ಮಾತಾಡುತಿದ್ದಿಸಾಕು ನಿನ್ನ ಮಾತೀಗ ಸಲುಗೇನೋ…

error: Content is protected !!