Kanakadasaru

  • Halavu jeevanava ondele

    Composer : Shri Kanakadasaru ಹಲವು ಜೀವನವ ಒಂದೆಲೆ ನುಂಗಿತು ||ಕಾಗಿ ನೆಲೆಯಾದಿಕೇಶವ ಬಲ್ಲನೀ ಬೆಡಗ|| ಪ || ಹರಿಯ ನುಂಗಿತು ಹರ ಬ್ರಹ್ಮರ ನುಂಗಿತುಸುರರಿಗುಂಟಾದ ದೇವರ ನುಂಗಿತುಉರಿಗಣ್ಣ ಶಿವನ ಒಂದೆಲೆ ನುಂಗಿತೆಲೊ ದೇವಹರಿಯ […]

  • Indu sairisiri

    Composer : Shri Kanakadasaru ಇಂದು ಸೈರಿಸಿರಿ ಶ್ರೀಕೃಷ್ಣನ ತಪ್ಪಮುಂದಕೆ ನಿಮ್ಮ ಮನೆಗೆ ಬಾರನಮ್ಮ |ಪ| ಮಗುವು ಬಲ್ಲುದೆ ಇಷ್ಟು ಬೆಣ್ಣೆಯ ಕದ್ದರೆಬಿಗಿಯ ಬಹುದೇ ಶ್ರೀ ಚರಣವನು |ಅಗಣಿತ ಮಹಿಮನ ಅಂಜಿಸಲೇಕಮ್ಮಬಗೆಯ ಬಾರದೆ ನಿಮ್ಮ […]

  • Ranganenthavane

    Composer : Shri Kanakadasaru ರಂಗನೆಂಥವನೆಂಥವನೆಲೆ ತಂಗಿಅವನಂಗ ತಿಳಿಯದು ಭ್ರಹ್ಮಾದಿಗಳಿಗೆ [ಪ] ಆಗಮವನು ತಂದಿಹನೆ ರಂಗವೇಗದಿ ಗಿರಿಯ ಪೊತ್ತಿಹನೆಮೂಗಿಂದ ಭೂಮಿಯ ನೆತ್ತಿಹನೆ ಕಂದಕೂಗಲು ಕಂಬದಿಂ ಬಂದ ಕಾಣಕ್ಕ [೧] ಧರೆಯನು ಈರಡಿ ಮಾಡಿದನೆ ಭೂಸುರರಿಗೆ […]

error: Content is protected !!