-
Pavamana Namma guru
Composer : Shri Jagannatha dasaru ಶ್ರೀ ಜಗನ್ನಾಥದಾಸರ ಕೃತಿ ಶ್ರೀ ಪ್ರಾಣದೇವರ ಸ್ತೋತ್ರಪದರಾಗ: ಶಂಕರಾಭರಣ, ರೂಪಕತಾಳ ಪವಮಾನ ನಮ್ಮ ಗುರು ಪವಮಾನ || ಪ ||ಪವಮಾನ ಪಾವನಚರಿತ | ಪದ್ಮ –ಭವನ ಪದಾರ್ಹನೆ […]
-
Baa venkata shailadhipa
Composer : Shri Jagannatha dasaru ಬಾ ವೆಂಕಟ ಶೈಲಾಧಿಪ ಮನ್ಮನಕೆತಡಮಾಡುವುದ್ಯಾಕೆಶ್ರೀ ವಲ್ಲಭನಾ ನಿನ್ನಂಘ್ರಿ ಕಮಲಕೆನಮಿಸುವೆ ಪ್ರತಿ ಕ್ಷಣಕೆ [ಪ] ನೀ ಒಲಿದೆನ್ನ ದಯಾವಲೋಕನದಿಪಾವನಮಾಡಲು ದೇವವರೇಣ್ಯ [ಅ.ಪ.] ವೈಕುಂಠಾಧೀಶ ವಿಗತಕ್ಲೇಶಚಿತ್ಸುಖಮಯವಪುಷಆಕಾಶವತ್ ಸರ್ವತ್ರಾವಕಾಶ ಶ್ರೀ ವೆಂಕಟೇಶಶ್ರೀ […]
-
Shri Narasimha chitsukhamaya
Composer : Shri Jagannatha dasaru ಶ್ರೀ ನಾರಸಿಂಹ ಚಿತ್ಸುಖಮಯ ಕಾಯ [ಪ]ದಾನವಾರಣ್ಯಪಾವಕ ವೀತಶೋಕ [ಅ.ಪ.] ಆನತೇಷ್ಟ ಪ್ರದಾಯಕ ನಮಿಸುವೆನು ಸದಾಮೈನಾಕಿಧರ ಬಿಂಬ ಸುರಮುನಿಕದಂಬಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾನೀನೆ ಗತಿಯೆಂಬೆ ಮುನಿಮನ ವನಜ ತುಂಬೆ […]