Tag: Pavamana Namma guru

  • Pavamana Namma guru

    Composer : Shri Jagannatha dasaru ಶ್ರೀ ಜಗನ್ನಾಥದಾಸರ ಕೃತಿ ಶ್ರೀ ಪ್ರಾಣದೇವರ ಸ್ತೋತ್ರಪದರಾಗ: ಶಂಕರಾಭರಣ, ರೂಪಕತಾಳ ಪವಮಾನ ನಮ್ಮ ಗುರು ಪವಮಾನ || ಪ ||ಪವಮಾನ ಪಾವನಚರಿತ | ಪದ್ಮ –ಭವನ ಪದಾರ್ಹನೆ ನಿರತ || ಆಹಾ ||ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ –ರವತಾರಾತ್ಮಕ ತತ್ವ ದಿವಿಜನಿಯಾಮಕ || ಅ.ಪ || ಪ್ರಾಣಾಪಾನ ವ್ಯಾನೋದಾನ | ಹೇ ಸ –ಮಾನ ರೂಪಕನೆ ವಿಜ್ಞಾನ | ತತ್ವಮಾನಿಯೆ ಅಮೃತಾಭಿಧಾನ | ಚತುರಾನನ ತನಯ ಗೀರ್ವಾಣ ||…

error: Content is protected !!