Hari

  • Karuni embe karunanidhi

    Composer : Shri Prasannavenkata dasaru ಕರುಣಿಯೆಂಬೆ ಕರುಣಾ ನಿಧಿಯೆಂಬೆಶರಣು ಶರಣೆಂಬೆ ಸ್ವಾಮಿ ಸ್ವಾಮಿ | ಪರಮ ಭಾಗವತರ ಅರಿಗಳ ತರಿದು ನೀನರಕ ತಪ್ಪಿಸಿ ನಿಜಪುರಕೊಯ್ಯುವೆಯೆಂದು [ಅ.ಪ.] ತಾಯಿಯೆಂಬೆ ಎನ್ನ ತವರೂರೆಂಬೆತ್ರಾಹಿ ತ್ರಾಹಿ ಎಂಬೆ […]

  • Sallado Krishna sallado

    Composer : Shri Purandara dasaru ಸಲ್ಲದೋ ಕೃಷ್ಣ ಸಲ್ಲದೋಸಲ್ಲದೋ ಕೃಷ್ಣ ಸಲ್ಲದೋ ಸಿರಿವಲ್ಲಭ ಇದ ನೋಡಿ ಪಾಲಿಸಬೇಕೋ [ಪ] ಬಿತ್ತಿ ಬೆಳೆಸಿ ತಲೆಯೆತ್ತಿದ ಪೈರನುಮತ್ತೆ ತುರುವಿಂಡು ಬಿಟ್ಟು ಮೆಲ್ಲಿಸುವುದು (೧) ಸಾವಿರ ಹೊನ್ನಿಕ್ಕಿ […]

  • Sampattu ninagindu posadayite

    Composer : Shri Vijayadasaru ಸಂಪತ್ತು ನಿನಗಿಂದು ಪೊಸದಾಯಿತೆ |ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ [ಪ] ಪಾಲು ಮೊಸರು ಕದ್ದು ಗೋವಳರೆಂಜಲನುಂಡು |ತಾಳ ಫಲಗಳ ಮೆದ್ದದು ಮರದಿಯಾ ||ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು […]

error: Content is protected !!