Hari

  • Hari banda

    Composer : Shri Vishwendra Tirtharu ಹರಿ ಬಂದ ನರಹರಿ ಬಂದಕರಿಯ ಮೋಚಿಸಿದ ಸಿರಿವರ ಬಂದ [ಪ] ದೇವ ಬಂದ ಪಾಂಡವರ ಭಾವ ಬಂದಗೋವುಗಳ ಕಾವ ಕೃಪಾ ಸಿಂಧು ಬಂದ (೧) ಖ್ಯಾತ ಬಂದ ಪಾರ್ಥಸೂತ ಬಂದವಾತಸುತ ಭೀಮಸೇನ ಪ್ರಿಯ ಬಂದ (೨) ಮುನಿ ಬಂದ ಜಾಮದಗ್ನ್ಯ ಬಂದಭಾನುಕೋಟಿ ಸುಪ್ರಕಾಶ ವ್ಯಾಸ ಬಂದ (೩) ರಾಜ ಬಂದ ದಶರಥಸುತ ಬಂದ |ತೇಜಿಯೇರಿ ಮೆರೆದ ಕಲ್ಕಿ ದೇವ ಬಂದ (೪) ಶ್ರೀಶ ಬಂದ ಮಹಿದಾಸ ಬಂದಭಾಸುರಾಂಗ ದೇವ ಶ್ರೀನಿವಾಸ…

  • Shri Venkatesha parijata

    Composer : Shri Anantadreesharu Explanation by Shri Kesava Rao Tadipatri Adhyaya 1 Adhyaya 2 Adhyaya 3 Adhyaya 4 Adhyaya 5 Adhyaya 6 Adhyaya 7 Adhyaya 8 Adhyaya 9 Adhyaya 10 Adhyaya 1 ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕೃಷ್ಟ ಇತೀಡಿತಃ |ಗೊಕ್ಷೀರಸಿಕ್ತ ಸರ್ವಾಂಗೋ ವಲ್ಮೀಕಸ್ಥಃ ಶುಭಂ ದಿಶೇತ್ || ರಾಗ- ಸೌರಾಷ್ಟ್ರ, ತಾಳ- ತ್ರಿಪುಟ ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿರಾನತಿಮಾಡಿ ಬೇಡುವೆ | ಭಾಷೆಭಾಷೆಗೆ ಯೆನಗೆಬುದ್ಧಿ ವಿಕಾಸ ಕೊಡು ಎಂದು…

  • Hottu hoyitalla

    Composer : Shri Gurushreesha vittala ಹೊತ್ತು ಹೋಯಿತಲ್ಲಾ ಹರಿ ನಿನ್ನ ಭೃತ್ಯನಾಗಲಿಲ್ಲಮತ್ತೆ ಮತ್ತೆ ಉನ್ಮತ್ತರ ಸಂಗದಿಉತ್ತಮರಿಗೆ ಕರವೆತ್ತಿ ಮುಗಿಯದಲೆ ||ಪ|| ನಿತ್ಯ ನಿತ್ಯದಲ್ಲಿ ಪರರ ವಿತ್ತವ ಬಯಸುತಲಿಹತ್ತಿ ಹೊಂದಿದವರೆಂದು ಮೋಹಕೆ ಬಿದ್ದುಚಿತ್ತಜ ಪಿತನನೇಕ ಚಿತ್ತದಿ ನೆನೆಯದೆ ||೧|| ಕುಜನರ ಬಳಿವಿಡಿದು ಸುಕರ್ಮವು ಯಜನಾದಿಗಳ ಜರಿದುಭುಜಗಶಯನ ನಿನ್ನ ಭಜನಿಯ ಮಾಡುವಸುಜನರ ಚರಣಾಂಬುಜವನೆ ಪಿಡಿಯದೆ ||೨|| ಉದರಭರಣೆಗಾಗಿ ಸರ್ವದಾ ಅಧಮರ ಹಿಂದೆ ತಿರುಗಿಬುಧರ ಸೇವೆಯ ಮಾಡಿ ಹೃದಯ ಕಮಲದಲ್ಲಿಪದುಮನಾಭನ ಪಾದ ಮುದದಿ ಧೇನಿಸದೆ ||೩|| ಜ್ಞಾನವಂತರ ಸಂಗ ಮಂದ…

error: Content is protected !!