-
Tantrasara
Composer : Shri Varadendra Tirtharu ಶ್ರೀ ವರದೇಂದ್ರ ತೀರ್ಥ ವಿರಚಿತಓಂಕಾರ, ಮಂತ್ರ ವರ್ಣಗಳ ಉತ್ಪತ್ತಿತಂತ್ರಸಾರ(ಪ್ರಕಾಶಸಂಹಿತೆ ಅಧ್ಯಾಯ ೧ ರಲ್ಲಿರುವಂತೆ)೧೬ ಪದ, ರಾಗ : ಸಾವೇರಿ, ಝಂಪಿತಾಳ ಪಾಹಿ ಸಂಕೇರು ಹೇಕ್ಷಣ ಸರ್ವ ಕಾಮದಾ […]
-
Neere torele
Composer : Shri Vadirajaru ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿನ ಕೃಷ್ಣನ |ಪ| ಕಾಲಲಂದುಗೆ ಕಡಗ ಕಂಕಣ ಲೋಲ ಉಡುಪಿಗೆ ಬಂದನಬಾಲ ಲೀಲೆಯ ಜಗಕೆ […]