-
Baa gumma
Composer : Shri Purandara dasaru ಬಾ ಗುಮ್ಮ ಬಂದಂಜಿಸು ಗುಮ್ಮ ||ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ|| ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆಪುನುಗು ಜವ್ವಾಜಿ ಕಸ್ತೂರಿ ಲೇಪಿಸಿದೆತೊಳೆದ ಮೈಯ ಮೇಲೆ […]
-
Hari Ninnolumeyu
Composer: Shri Purandara dasaru ಹರಿ ನಿನ್ನೊಲುಮೆಯು ಆಗುವ ತನಕಅರಿತು ಸುಮ್ಮನಿರುವುದೆ ಲೇಸು ||ಪ||ಮರಳಿ ಮರಳಿ ತಾ ಪಡೆಯದ ಭಾಗ್ಯವಮರುಗಿದರೆ ತನಗಾದೀತೆ ||ಅ.ಪ|| ದೂರು ಬರುವ ತೆರ ನಂಬಿಗೆ ಕೊಟ್ಟರೆದುರ್ಜನ ಬರುವುದು ತಪ್ಪೀತೆ,ದೂರದಿ ನಿಂತು […]
-
Jayavade – mundige
Composer: Shri Purandara dasaru Expln by Shri Kesava Rao Tadipatri ಜಯವದೆ ಜಯವದೆ ಈ ಮನೆತನಕೆಭಯವಿಲ್ಲ ಎಂದೆಂದಿಗು ನಿಜವುಬಿಡು ಬಿಡು ಬಿಡು ಬಿಡು ಮನ ಸಂಶಯವ [ಪ] ಶುಕನೆಂಬ ಹಕ್ಕಿ ಹೆಳುತದಪ್ಪ […]