-
Krishnaraya taa banda
Composer: Shri Narasimha vittala ಕೃಷ್ಣರಾಯ ತಾ ಬಂದಾಕೃಷ್ಣರಾಯ ತಾ ಬಂದಾಗೋಕುಲದಿಂದಾ ಬಿಡಿಸ್ಯಾನುಬಂಧಾ [ಪ] ಶಂಖ ಚಕ್ರ ದೋರ್ದಂಡಶಂಖ ಚಕ್ರ ದೋರ್ದಂಡಕೋಟಿ ಮಾರ್ತಾಂಡ ಕಾಂತಿ ಉದ್ದಂಡಶಕ್ತಿ ಖಲಕಂಡ ಕೃಷ್ಣರಾಯಾ [೧] ಆನಂದ ಗುಣಪರಿಪೂರ್ಣಆನಂದ ಗುಣಪರಿಪೂರ್ಣವಪ್ಪುವಾಭರಣ […]
-
Sukhada sundara vittala
Composer: Shri Gurupranesha dasaru ಸುಖದ ಸುಂದರ ವಿಠ್ಠಲರಾಯಾ |ಭಕುತರ ಪಾಲಿಸೊ ಜೀಯಾ || ಪ. || ಸುಖತೀರ್ಥರ ಶಾಸ್ತ್ರಕೆ ಸಮ್ಮತವಾಗಿ |ಪ್ರಕಟಿಸಿದೆನನ್ನಿಂದ ಕೀರ್ತನೆಯ ||ಸಕಲ ಜನರು ಕೇಳಿ ಪಠಿಸುತಲಿರದು |ಮುಕುತಿಗೆ ಸತ್ಪಥವಾಗಿರಲಿ || […]
-
Nandenado Swami
Composer: Shri Venkata vittala ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ ||ಪ||ನಂದನಂದನ ಗೋವಿಂದ, ಹರೇ ಕೃಷ್ಣಾ ||ಅ.ಪ|| ಜನನ ಮರಣ ನಿಂದೇ, ಜನ್ಮಸಾಧನ ನಿಂದೇಅನುಕೂಲಾದರವು ನಿಂದೇ ಸ್ವಮೀತನುಮನವೂ ನಿಂದೇ, ಕಾಯ ದೊರೆವುದೂ ನಿಂದೇಚಿನುಮಯರೂಪನೇ ಅನುಮಾನವ್ಯಾತಕೆ […]