-
Narayana Narayana
Composer: Shri Purandara dasaru ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣನ್ಯಾರೇ ಪೇಳೆ ಸಖಿ |ನಾರಾಯಣನ್ಯಾರೇ ಪೇಳೆ ಸಖಿ ||ಪ|| ಕ್ಷೀರಸಾಗರದಲ್ಲಿ ಶಯನವ ಮಾಡಿದಆದಿನಾರಾಯಣ ನೋಡೇ ಸಖಿ ||ಅಪ|| ಕಾಲಿಲ್ಲದಲೆ ಓಡಿ ಎವೆಯಿಕ್ಕದಲೆ ನೋಡಿಮಿಂಚಿನಂತ್ಹೊಳೆಯುವನ್ಯಾರೆ […]
-
Baa Baa Ranga
Composer: Shri Purandara dasaru ಬಾ ಬಾ ರಂಗ ಭುಜಂಗಶಯನಕೋಮಲಾಂಗ ಕೃಪಾಪಾಂಗ ॥ ಪ ॥ಬಾ ಬಾ ಎನ್ನಂತರಂಗಮಲ್ಲರ ಗಜಸಿಂಗ ದುರಿತಭವ ಭಂಗ ॥ಅ ಪ ॥ ಉಭಯ ಕಾವೇರಿಯ ಮಧ್ಯನಿವಾಸಅಭಯದಾಯಕ ಮಂದಹಾಸಸಭೆಯೊಳು ಸತಿಯಳ […]