-
Bhiksham dehime swamin
Composer : Shri Vidyaprasanna Tirtharu ಭಿಕ್ಷಾಂ ದೇಹಿಮೇ ಸ್ವಾಮಿನ್ಕುಕ್ಷಿಯು ತುಂಬುವ ತೆರದಲಿ ಭಕ್ತಿಯ [ಪ] ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊಕುಕ್ಷಿಯು ಬರಿದಾಗಿರುವುದು ಭಕ್ತಿಯ [ಅ.ಪ] ಆರುಮಂದಿ ಶತ್ರುಗಳಿರುವರು ಬಲುಕ್ರೂರರಿವರು ಎನ್ನನು ಬಿಡರೊದೂರ ಕಳುಹಲು ಆಹಾರವು ಸಾಲದುಚೂರು ಮಾಡುವೆನು ಕರುಣದಿ ಶಮ ದಮ [೧] ನಮ್ಮವರಿರುವರು ಹತ್ತುಮಂದಿಗಳುಸುಮ್ಮನಿರರು ಒಂದರಘಳಿಗೆಸಮ್ಮತಿಗೊಡದಿರೆ ಬಳಲಿಸುವರು ಇವರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ [೨] ಕತ್ತಲೆಯಲಿ ಬಂದಿರುವೆನು ಹೊಟ್ಟೆಯುಹತ್ತಿ ಹೋಯಿತೊ ಹಸಿವಿನಲಿಎತ್ತ ಸುತ್ತಿದರೂ ತುತ್ತನು ಕಾಣೆನೊಭಕ್ತ ಪ್ರಸನ್ನ ದಯಾ ಜಲನಿಧೇ ಜ್ಞಾನ [೩] BikShAM dEhimE…
-
Keshava Keshava
Composer : Shri Vidyaprasanna Tirtharu ಕೇಶವ ಕೇಶವನೆಂದು ನುಡಿಯಲುಈ ಸಂಸಾರದ ಕ್ಲೇಶ ತೊಲಗುವುದು [ಪ] ಮಾಧವ ಮಾಧವನೆಂದು ನುಡಿಯಲುಮಾದರಿಯಲ್ಲಿದ ಮೋದವ ಪೊಂದುವಿ [ಅ.ಪ] ಗೋವಿಂದ ಗೋವಿಂದನೆಂದು ನುಡಿಯಲುಎಂದಿಗೂ ತೋರದ ನಂದವ ಪೊಂದುವಿವಾಮನ ವಾಮನನೆಂದು ಪೊಗಳಲುತಾಮಸವಿಲ್ಲದೆ ಕಾಮಿತ ಪೊಂದುವಿ [೧] ಶ್ರೀಧರ ಶ್ರೀಧರನೆಂದು ನುಡಿಯಲುಈ ಧರೆಯೊಳು ನಿನಗೆ ಖೇದವೆಲ್ಲಿಯದುಅಚ್ಚುತ ಅಚ್ಚುತನೆಂದು ಪೊಗಳಲುಉಚ್ಚ ಕುಲದಿ ನೀ ಮೆಚ್ಚಿಗೆ ಪೊಂದುವೆ [೨] ನರಹರಿ ನರಹರಿಯೆಂದು ನುಡಿಯಲುಪರತರ ಸುಖವನು ನಿರುತವು ಪೊಂದುವಿಶ್ರೀ ಕೃಷ್ಣನೆಂದು ಪೊಗಳಲುಕಷ್ಟವಿಲ್ಲದೆ ನೀ ಇಷ್ಟವ ಪೊಂದುವಿ [೩] ರಾಘವ…
-
Ondu prarthisalu
Composer : Shri Vidyaprasanna Tirtharu ಒಂದು ಪ್ರಾರ್ಥಿಸಲು ನೂರೊಂದು ಕೊಟ್ಟೆಯೊ ದೇವತಂದೆ ನಿನ್ನಯ ಕರುಣವೆಂದಿಗೂ ಇರಲಿ [ಪ]ಇಂದು ನೀನಿತ್ತ ನೂರೊಂದು ನಿನ್ನಯ ಪಾದದ್ವಂದ್ವಕರ್ಪಿಸುವೆ ನಿನ್ನಯ ಸೇವೆ ಎಂದೆನುತ [ಅ.ಪ] ನಿನ್ನ ಮೂರ್ತಿಯ ನೋಡಿ ನಿನ್ನ ಸ್ತುತಿಯನೆ ಮಾಡಿನಿನ್ನ ಕರದಲಿ ಪಿಡಿದು ಪುಣ್ಯಗಳಿಸಿದೆನೊನಿನ್ನ ಸುಂದರ ರೂಪ ಸತತ ಹೃದಯದಿ ಪೊತ್ತುಧನ್ಯನಾಗಿರುವೆನಿನ್ನೇನು ಬೇಕಿಹುದೆನಗೆ [೧] ನಿಟ್ಟುಸಿರು ಬಿಡಿಸಿದೆಯೊ ಹೊಟ್ಟೆಯನು ಸುಡಿಸಿದೆಯೊಕಟ್ಟಕಡೆಯಲಿ ಕರವನಿತ್ತು ಮೇಲೆತ್ತಿದೆಯೊಕಟ್ಟುಬಣ್ಣವಿದಲ್ಲ ಸುಟ್ಟರಿದು ಪೋಗದೊಘಟ್ಟಿಯಾಯಿತು ಎನ್ನ ಪ್ರೇಮ ನಿನ್ನೊಳಗೆ [೨] ಕೆಸರಿನಲಿ ಕಂಬದಂತಿದ್ದ ಎನ್ನಯ ಸ್ಥಿತಿಯುಕುಸಿಯಲಿಲ್ಲವೊ ದೇವ…
