-
Gubbiyalo Govinda – Keshava pancharatna
Composer : Shri Vadirajaru ಗುಬ್ಬಿಯಾಳೊ ಗೋವಿಂದ ಗೋವಿಂದಾ |ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ |ಪ| ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ |೧| ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊಗೋವಿಂದನ್ನ ದಯೆಯಿಂದ ಘೋರದುರಿತ ನಾಶನವು ಗುಬ್ಬಿಯಾಳೊ |೨| ವಿಷ್ಣು ಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ |೩| ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ |೪| ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ…
-
Ananda ananda matte
Composer : Shri Vijayadasaru Expln by Shri Kesava Rao Tadipatri ಆನಂದ ಆನಂದ ಮತ್ತೆ ಪರಮಾನಂದ ||ಪ||ಆ ನಂದನ ಕಂದ ಒಲಿಯಲು ಏನಂದದ್ದೆ ವೇದವೃಂದಾ ||ಅ.ಪ|| ಆ ಮೊದಲು ಕ್ಷಕಾರಾಂತ ಈ ಮಹಾ ವರ್ಣಗಳೆಲ್ಲಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|| ತಾರೋ ಬಾರೋ ಬೀರೊ ಸಾರೊ ಮಾರೊ ತೋರೊ ಹಾರೊ ಹೋರೊಸೇರೋ ತೋರೆಂಬುದೆಲ್ಲ ಈಶಪ್ರೇರಣೆ ಎಂದರಿತವರಿಗೆ ||೨|| ಜಲ ಕಾಷ್ಠ ಶೈಲ ಗಗನ ಜಲ ಪಾವಕ ವಾಯು ತರುಫಲ ಪುಷ್ಪ ಬಳ್ಳಿಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ…
