-
Stutimani malike – Dirgha kriti
Composer : Harapanahalli Bheemavva ಶ್ರೀ ಹರಪನಹಳ್ಳಿ ಭೀಮವ್ವರ ರಚನೆಸ್ತುತಿಮಣಿ ಮಾಲಿಕೆ ಕರಿಮುಖದ ಗಣಪತಿಯ ಜರಣಕ್ಕೆಯೆರಗಿಶಾರದೆಗೆ ಸೆರಗೊಡ್ಡಿ ವರವಾನುವರವ ಬೇಡಿಕೊಂಬೆ ಸ್ಥಿರವಾದ ಭಕುತಿ ಕೊಡುಯೆಂದು ೧ ವಾಯು ಬ್ರಹ್ಮ ಭಾರತಿಗೆ ಭಾಳ ಬೇಡಿಕೊಂಡ್ವೇದವ್ಯಾಸರಿಗೆ ನಮೋಯೆಂಬೆನಮೋಯೆಂದು […]
-
Kereyanu daatalu
Composer : Shri Vidyaprasanna Tirtharu ಕೆರೆಯನು ದಾಟಲು ಅರಿಯದ ಜನ ಭವಶರಧಿಯ ದಾಟುವರೇ ಶ್ರೀ ನರಹರೆ ||ಪ|| ಹರುಷದಿಂದಲಿ ಕರವ ಪಿಡಿಯದಿರೆತೊರೆಯ ದಾಟಲಳವೆ ಈ ಧರೆಯೊಳು ||ಅ.ಪ|| ಹಲವು ಜನ್ಮಗಳಲಿ ಗಳಿಸಿದ ಅಘಗಳಅಲೆಗಳೊಳಗೆ […]
-
Hottege hittilla
Composer : Shri Vidyaprasanna Tirtharu ಹೊಟ್ಟೆಗೆ ಹಿಟ್ಟಿಲ್ಲ ನಿನ್ನಯಜುಟ್ಟಿಗೆ ಮಲ್ಲಿಗೆಯು [ಪ] ಉಟ್ಟಿರುವುದು ಶತಛಿದ್ರದ ವಸ್ತ್ರವುತೊಟ್ಟಿರುವುದು ಜರತಾರಿಯ ಅಂಗಿಯು [ಅ.ಪ] ಮಾತೆಯ ಗರ್ಭದಲಿ ವಿಧ ವಿಧಯಾತನೆಯನನು ಭವಿಸಿಭೂತಲದಲಿ ಮದಮತ್ಸರ ಲೋಭಕೆಸೋತು ಮನವ ನಿರ್ಭೀತಿಯಿಂದಿರುವೆಯೊ […]