Hari

  • Yennananyana madi

    Composer : Shri Yogeendra Tirtharu SrI Yogeendra tIrtharu1671 – 1688aMkita : SrI hari prasAdAMkita ” SrIrAma “Aradhane – Magha Shuddha Dashami ಯೆನ್ನನನ್ಯನಾ | ಮಾ |ಡಿ ನೋಡದೆ ಪಾಲಿಸಾಬೇಕೋ |ನಿನ್ನ ಮನದಲಿಟ್ಟರೆ ಸಾಕೋ [ಪ] ದುರಂತ ದುರಿತಾ | ರಾ |ಶಿ ರೂಪಾ ನಾನಾದಾಡೇನೋ ನಿನ್ನ ಪಾದ |ಸರಸೀರುಹ ಸ್ಮರಣೆ ಮಾಡಲು |ದುರಿತಾ ಉಂಟೆ ||ತರಣಿ ಕಿರಣಾ ಧರಣಿ ವ್ಯಾಪಿಸೆ |ಘೋರ ತಿಮರಾ ದೂರಾವಲ್ಲದೆ |ಕರುಣದಿಂದಲಿ ಕಾಯದಿದ್ದೊಡೆ |ಶರಣರಾರೋ…

  • Phalalipi pariharisikombarunte

    Composer : Shri Modalkal Sheshadasaru ಫಾಲಲಿಪಿ ಪರಿಹರಿಸಿಕೊಂಬರುಂಟೆ |ಕಾಲನಾಮಕ ನಿನ್ನ ಕ್ಲಪ್ತದಲಿ ಬರೆದಿದ್ದ |ಪ| ಸಾಲು ಸ್ಫಟಿಕದ ರತ್ನಮಯವಾದ ಮನೆ ಇರಲುವಿಶಾಲ ಪರ್ನದ್ದಾದರಿರಬಾರದೆ |ಆಳುಗಳು ಬಹುಮಂದಿ ಇದ್ದವಗೆ ನುಡಿದಮಾತಾಲಿಸುವ ನರನೊಬ್ಬನಿರಬಾರದೆ |೧| ಜ್ಞಾನದಲಿ ಹರಿರೂಪ ಬಹಿರಂತರದಿ ನೋಳ್ಪಆನಂದದಲಿ ಸತತ ಇದ್ದವಗೆ |ಧ್ಯಾನದಲಿ ಕ್ಷಣಮಪಿ ಕುರುಹು ಕಾಣಿಸಿಕೊಂಬದೀನ ಮನವಾದರೂ ಇರಬಾರದೆ |೨| ಕೋಟಿ ದ್ರವ್ಯವು ಇದ್ದು ನೀಟ ಕವಡಿಲ್ಲದೆಕಾಟ ಕಾಣದೆ ಸೊರಗಿ ಮರುಗಿದಂತೆ |ಹಾಟಕಾಂಬರಧರ ಗುರು ವಿಜಯವಿಠ್ಠಲರೇಯದಾಟುವರಿಲ್ಲ ನಿನ್ನ ಪ್ರಬಲ ಶಾಸನವ |೩| PAlalipi pariharisikoMbaruMTe |kAlanAmaka…

  • Narayanane baro

    Composer : Shri Gopaladasaru ನಾರಾಯಣನೆ ಬಾರೋ ನಾರದವಂದಿತ ಬಾರೋ |ಆರತರಬಂಧು ಮುಕುತರಿಗೆ ಆಶ್ರಯನೆ ಬಾರೋ | ಪ | ರಕ್ಕಸಾಂತಕನೆ ಬಾರೋ | ಭಕ್ತಾರಿಗೆ ಹಿತನೆ ಬಾರೋ |ಹಕ್ಕಲ ದೈವಾರ ಗಂಡಾ | ಯಿಕ್ಕಿ ಮಾರಿಯಾ ಉದ್ದಂಡ ||೧|| ಸುರ ಅಸುರರ ಬೆರಶಿ | ಶರಧಿಯನೆ ಮಥಿಶಿ |ಕ್ರೂರಾರಿಗೆ ವಂಚಿಸಿ | ಅಸುರಾರಿ ಸುರರಿಗಮೃತ ವೆರೆದ ||೨|| ಆನಂದ ಪರಿಪೂರ್ಣನೆ ಬಾರೋ | ಮೌನಿಗಳರಸಾನೆ ಬಾರೋ |ದೀನಜನರಾ ಪೊರೆವ ಗೋಪಾಲವಿಠ್ಠಲನೆ ಬಾರೋ || ೩|| nArAyaNane…

error: Content is protected !!