-
Intha prabhuva kaneno
Composer : Shri Vijayadasaru ಇಂಥಾ ಪ್ರಭುವ ಕಾಣೆನೋ ಈಜಗದೊಳ-ಗಿಂಥಾ ಪ್ರಭುವ ಕಾಣೆನೋ ||ಪ|| ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||ಅ.ಪ|| ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪುನೋಡದೆ ಬಂದು ಪೊರೆವಗಾಡಿಕಾರನು […]
-
Shreesha uddhariso
Composer : Shri Tande Shripati vittala ಶ್ರೀಶ ಉದ್ಧರಿಸೋ ಅಶೇಷ ಪಾಲಕಕರುಣಾ ಸಮುದ್ರನೆ ಶ್ರೀನಿವಾಸ | ಶ್ರೀಶ || ಪ || ದೋಷ ದೂರನೇ ನಿಜ ದಾಸರ ಸನ್ಮನ ಪೋಷಕ |ಕಲಿಕೃತ ದೋಷ […]
-
Bhaktajana Palaka
Composer : Shri Vijayadasaru ಭಕ್ತಜನ ಪಾಲಕಾ, ಭಕ್ತಿ ಸುಖ ದಾಯಕಾ,ಮುಕ್ತೇಶ ದೀನಬಂಧೋ, ಕೃಷ್ಣಾ |ಯುಕ್ತಿಯಲಿ ನಿನಂಥ ದೇವರನು ನಾ ಕಾಣೇ,ಸತ್ಯವತೀಸುತನೇ ಕಾಯೋ, ಕೃಷ್ಣಾ |ಅ.ಪ| ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ,ಭ್ರಷ್ಟನಾಗಿ […]