Hari

  • Ranga bandane

    Composer : Shri Vyasarajaru ರಂಗ ಬಂದಾನೆ ಯಾದವರಾಯ ಬಂದಾನೆಕಂಗಳು ದಣಿಯೆ ನರಸಿಂಗ ಬಂದಾನೆ,ರಂಗ ಬಂದಾನೆ [ಅ.ಪ] ಮಲ್ಲಿಗೆ ವನದೊಳಗೆ ನಿನ್ನಮಗ ಮರವ ಹತ್ತಿದಬೆಲ್ಲ ಕೊಟ್ಟರೆ ಒಲ್ಲೆನೆಂದುಅಲ್ಲಿಗಲ್ಲಿಗೋಡಾಡಿದ ನಮ್ಮ [೧] ಕ್ಯಾದಿಗೆ ವನದೊಳಗೆ ನಿನ್ನಮಗ […]

  • Ena bedalo ninna

    Composer : Shri Vyasarajaru ಜಾರರ ಸಂಗದಿಂದ ಬಂದ ಪಾತಕಗೆಗೋಪಿ ಜಾರನೆಂದರೆ ಸಾಲದೆ ? ಚೋರರ ಸಂಗದಿಂದ ಬಂದ ಪಾತಕಗೆನವನೀತ ಚೋರ ಎಂದರೆ ಸಾಲದೆ ? ಹಿಂಸಕರ ಸಂಗದಿಂದ ಬಂದ ಪಾತಕಗೆಕಂಸ ಹಿಂಸಕನೆಂದರೆ ಸಾಲದೆ […]

  • Kanade nillalare

    Composer : Shri Vyasarajaru ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ [ಪ]ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ [ಅ.ಪ] ಮಕರ ಕುಂಡಲ ಧರನ ಮಕರ ಧ್ವಜನ ಪಿತನಮಕುಟ ಭೂಷಣನ […]

error: Content is protected !!