Hari

  • Jo Jo Rangadhama

    Composer : Shri Shripadarajaru ಜೋ ಜೋ ಜೋ ಜೋ ರಂಗಧಾಮಜೋ ಜೋ ಜೋ ಜೋ ರಣಭೀಮ || ಪ || ಜೋ ಜೋ ಭಕ್ತರ ಕಷ್ಟ ನಿರ್ಧೂಮಜೋ ಜೋ ದಶರಥ ರಾಮ ನಿಸ್ಸೀಮ […]

  • Bhrunga ninnattidane – Bhramara geete

    Composer : Shri Shripadarajaru ಭೃಂಗಾ ನಿನ್ನಟ್ಟಿದನೇ ಶ್ರೀರಂಗಮಧುರೆಲಿ ನಿಂದು,ಅಂಗಜಲುಬ್ಧಕ ಪೂಗೋಲಂಗಳ ತಡೆಯನಿಕ್ಕಿಅಂಗನೇರೆಂಬೋ ಹುಲ್ಲೆ ಮೃಗಂಗಳಿಗೆ ಗುರಿಯೆಚ್ಚುಹಿಂಗಿಸುತೈಧಾನೆ ಅಸುವ ಹೇ ಕಿತವಾ [ಪ] ನಿನ್ನ ನೋಡೆ ನಮ್ಮ ಅಚ್ಯುತನ್ನ ಕಂಡಂತಾಯಿತಯ್ಯಚನ್ನಿಗರರಸ ಕುಶಲೋನ್ನತಿಯೊಳಿಹನೇನೋಚಿಣ್ಣತನ ಮೊದಲಾಗವನ್ನ ಕಿತವ […]

  • Badari Narayanana

    Composer : Shri Shripadarajaru ಬದರಿ ನಾರಾಯಣನ ಎದುರು ನೋಡಲು ಹೋಗೆಇದು ಮಾರ್ಗ ಇದು ಮಾರ್ಗ ಸುಲಭ ನಮಗೆ [ಪ] ಅಜ್ಞಾನ ಛಳಿಗಾಳಿ ಅತಿಯಾದ ಮಂಜು ಮಳೆ |ಸುಜ್ಞಾನ ಸೂರ್ಯೋದಯದಿ ನೀ ಕಳಿ ||ಮಗ್ನವಾಗದೆ […]

error: Content is protected !!