-
Yamana shasana kelo jiva
Composer: Shri Purandara dasaru ಯಮನ ಶಾಸನ ಕೇಳೊ ಜೀವ ಇದುಸಂಶಯವಿಲ್ಲೆಂದು ಎಣಿಸು ಸ್ವಭಾವ ||ಪ|| ಪರ ಸತಿಯರ ನೋಡಿದವಗೆ ಪತ್ತುಕೊರಡು ಕೆಂಪಗೆ ಕಾಸಿ ಕುಕ್ಕಿ ಕಣ್ಣೊಳಗೆಎರಡು ಗುಡ್ಡನು ಪೀಕೋರವಗೆ ಸೀಸವಕರಗಿಸಿ ಪೊಯ್ಯುವರೊ ಅವನ […]
-
Vishayada vichara
Composer: Shri Purandara dasaru ವಿಷಯದ ವಿಚಾರ ಬಿಡು, ವಿಹಿತ ಕರ್ಮವ ಮಾಡುವೈರಾಗ್ಯ ಭಾಗ್ಯ ಬೇಡು ||ಪ||ವಿಷವೆಂದು ಕಾಮ ಕ್ರೋಧಗಳೆಲ್ಲ ನೀಡಾಡುಮಸಣ ಮನವೇ ಮಾಧವನ್ನ ಕೊಂಡಾಡು ||ಅ|| ಅನುದಿನವು ಹರಿಕಥೆಯ ಕೇಳಿ ಸಂತೋಷ ಪಡುವಿನಯದಿ […]
-
Vandisidavare Dhanyaru
Composer: Shri Purandara dasaru ರಾಗ: ಖರಹರಪ್ರಿಯ , ಆದಿತಾಳ ವಂದಿಸಿದವರೆ ಧನ್ಯರು ||ಪ||ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ|| ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿಒಂದೊಂದು ನಾಮವ ನೆನೆಯುತ್ತಮಂದರೋದ್ಧರನ ನೀ ಕುಂದದೆ ಪೂಜಿಸಿವಂದಿಸುವ ಆನಂದದಿಂದ || […]