-
Durita gaja panchanana
Composer : Shri Shripadarajaru ದುರಿತಗಜ ಪಂಚಾನನ ನರ-ಹರಿಯೆ ದೇವರ ದೇವ, ಕಾಯೊ ಗೋವಿಂದ ||ಪ|| ಹೆಸರುಳ್ಳ ನದಿಗಳ ಒಳಗೊಂಬ ಸಮುದ್ರನುಬಿಸುಡುವನೆ ಕಾಲು ಹೊಳೆಗಳ ಗೊವಿಂದ ||೧|| ಒಂದು ಮೊಲಕೆ ಆರು ಹುಲಿ ಬಂದು […]
-
Ksheera sagara vihara
Composer : Shri Shripadarajaru ಕ್ಷೀರ ಸಾಗರ ವಿಹಾರ ನಮೋ ನಮೋಸಾರ ಶಂಖ ಚಕ್ರ ಧಾರಾ ನಮೋ ನಮೋಮಾರ ಸುಂದರಾಕಾರ ನಮೋ ನಮೋ, ಮಹೀಲೋಲಾ ||೧|| ನೀಲ ಮೇಘ ವರ್ಣ ಶ್ಯಾಮ ನಮೋ ನಮೋನೀಲ […]