Giriyamma

  • Pahi Paramananda

    Composer : Shri Helavanakatte Giriyamma ಪಾಹಿ ಪರಮಾನಂದ ಪಾಹಿ ಮುನಿಜನ ವಂದ್ಯಪಾಹಿ ಖಳಜನ ಬಾಧ ಪಾಹಿ ಗೋವಿಂದ || ಪ.|| ಪಾಹಿ ಗೋಪಿಯನಾಥ ಪಾಹಿ ಮನ್ಮಥ ತಾತಪಾಹಿ ಲಕ್ಷ್ಮೀಕಾಂತ ಪಾಹಿ ಭೂಕಾಂತ ||ಅ.ಪ.|| […]

  • Inthavag hyanga manasote

    Composer : Shri Helavanakatte Giriyamma ಇಂಥಾವಗ್ಹ್ಯಾಂಗ ಮನಸೋತೆ ಬಹುಪಂಥವಾಡಿದ ಜಗನ್ಮಾತೆ [ಪ] ಆವಾಗ ನಾರುವ ಮೈಯ್ಯ ಬಿಚ್ಚಿತೋರಿ ನಲಿಯುವ ಕಾಲು ಕೈಯ್ಯಕೋರೆಯ ಮಸಿಯುತ ಕೊಸರಿಕೊಂಡಸುರನಉದರವ ಬಗೆದಂಥ ಅದ್ಭುತ ಮಹಿಮ ತಾ [೧] ಬಡ […]

  • Nambide nambide ambujaksha

    Composer : Shri Helavanakatte Giriyamma ನಂಬಿದೆ ನಂಬಿದೆ ಅಂಬುಜಾಕ್ಷನೆ ನಿನ್ನನಂಬಿದೆ ನಂಬಿದೆ ನಂಬಿದೆನಯ್ಯ ||ಪ|| ಮೊರೆಯಿಡೆ ದ್ರೌಪದಿ ತ್ವರಿತದಿ ಪೋಗುತಪೊರೆದ ಮಹಾನುಭಾವ ಮುರಹರ ನಿನ್ನ ||೧|| ಶಕ್ತನೆ ನಿನ್ನಯಾ ಭಕ್ತಿಯಿಂ ಭಜಿಸುವೆಭಕ್ತರಿಗೆಲ್ಲ ನೀನು […]

error: Content is protected !!