-
Maleya dayamado
Composer: Shri Helavanakatte Giriyamma ಮಳೆಯ ದಯಮಾಡೊ ಶ್ರೀರಂಗ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ […]
-
Taramma Srirangadhamana
Composer : Shri Helavanakatte Giriyamma ತಾರಮ್ಮ ಶ್ರೀ ರಂಗಧಾಮನ ತಂದುತೋರಮ್ಮ ಎನ್ನೊಳು ಪ್ರೇಮನ |ವಾರಿಜಸನ ಶತಕೋಟಿ ತೇಜ ಸುಮುಖತೋರಲೊಲ್ಲೆ ಹೊಂತಕಾರಿಯು ಸಾರಿ [ಪ] ವೃಂದಾವನದೊಳಗಾಡುವ ಶ್ರೀ-ಗಂಧವ ಮೈಯೊಳು ತೀಡುವ |ಚಂದದಿ ಕೊಳಲೂದಿ ಪಾಡುವ […]