-
Narayana Narayana
Composer: Shri Purandara dasaru ನಾರಾಯಣ ನಾರಾಯಣ ನಾರಾಯಣ ನಾರಾಯಣ ನಾರಾಯಣನ್ಯಾರೇ ಪೇಳೆ ಸಖಿ |ನಾರಾಯಣನ್ಯಾರೇ ಪೇಳೆ ಸಖಿ ||ಪ|| ಕ್ಷೀರಸಾಗರದಲ್ಲಿ ಶಯನವ ಮಾಡಿದಆದಿನಾರಾಯಣ ನೋಡೇ ಸಖಿ ||ಅಪ|| ಕಾಲಿಲ್ಲದಲೆ ಓಡಿ ಎವೆಯಿಕ್ಕದಲೆ ನೋಡಿಮಿಂಚಿನಂತ್ಹೊಳೆಯುವನ್ಯಾರೆ […]
-
Ninne Irulinali Chenniga
Composer : Shri Gopala dasaru ಕ್ಷೀರಸಾಗರ ಬಿಟ್ಟು ಲವಣ ಸಾಗರದಲ್ಲಿಮನೆಯ ಕಟ್ಟುವರೇನೋ ?ಉತ್ತಮ ತ್ರಿಧಾಮವ ಬಿಟ್ಟು ಮರ್ತ್ಯಲೋಕದಲ್ಲಿಬಂದು ಪುಟ್ಟುವರೇನೋ ?ನಿತ್ಯ ಸರ್ವಜ್ಞ ಪ್ರಕಾಶ ಮತ್ತೆ ಯಾದವರಕೂಡಿ ಆದುವುದೇನೋ ?ನಿತ್ಯತೃಪ್ತನು ನೀನು ಮುಕ್ತರೊಡೆಯ ರಂಗಮತ್ತೆ […]
-
Shri Ramanembo Namava
Composer : Shri Purandara dasaru ಶ್ರೀ ರಾಮನೆಂಬೋ ನಾಮವ ನೆನೆದರೆಭಯವಿಲ್ಲ ಮನಕೆಮೂರು ಲೋಕಕೆ ಕಾರಣ ಕರ್ತಾನಾರಾಯಣ ಜಾಗಕೆ || ಫಾ || ಮತ್ಸ್ಯಾವತಾರವ ತಾಳಿದರಾಮ ವೇದವ ತರುವುದಕೆ |ಬೆತ್ತವ ಬೆನ್ನಲಿ ಪೊಟ್ಟಿದರಾಮ ಕೂರ್ಮಾವತಾರಕ್ಕೆ […]