-
Rajabeediyolagininda
Composer : Shri Vadirajaru ರಾಜ ಬೀದಿಯೊಳಗಿನಿಂದ ಕಸ್ತೂರಿ ರಂಗತೇಜನೇರಿ ಮೆರೆದು ಬಂದಾ ||ಪ|| ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆಹತ್ತು ದಿಕ್ಕಿಲಿ ಬೆಳಗುತ್ತಿದ್ದ ಹಗಲು ಬತ್ತಿಯುವಿಸ್ತಾರದಿ ಭೂಸುರರು ಸಾಲುಗಟ್ಟಿ ನಿಂತಿರಲುಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ […]
-
Gadikara Shri Krishna
Composer : Shri Vadirajaru ಗಾಡಿಕಾರ ಶ್ರೀಕೃಷ್ಣರನ್ನ ಬಿಡದಿರೊ ಎನ್ನ [ಪ] ಬಡವರ ರಕ್ಷಿಪನ್ನಅಡಿಗೆರಗುವೆ ನಿನ್ನ [ಅ.ಪ] ಕಡಲ ಮಗಳ ಗಂಡಒಡಲೊಳು ತೋರ್ದಜಾಂಡಪಿಡಿದ ದಂಡ ದೋರ್ದಂಡಬೇಡಿದಿಷ್ಟ ದಾನಶೌಂಡ (೧) ಶರಧಿ ಮಧ್ಯದಿ ಪುರವನಿರ್ಮಿಸಿದ ಧೀರಈರೇಳು […]
-
Hejje nodona baare
Composer : Shri Vadirajaru ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನಗೆಜ್ಜೆಯ ಕಾಲಿನ ಅರ್ಜುನ ಸಾರಥಿಮೂರ್ಜಗದೊಡೆಯನ [ಪ] ಮಚ್ಛನಾಗಿ ವೇದವ ತಂದವನಂತೆಕೂರ್ಮನಾಗಿ ಭೂಧರ ಪೊತ್ತವನಂತೆವರಹ ನರಹರಿಯಾಗಿ ದುರುಳರ ಸೀಳಿದಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ […]