-
Vedava tandu
Composer : Shri Vadirajaru ವೇದವ ತಂದು ವಿಧಿಗೀವಂದೆ ನೀಸಾಧು ಜನರ ಸಲಹಲಿ ಬಂದೆ |ಪ| ಮೋದದಿಂದೆಮ್ಮ ಮನದಿ ನಿಂದೆನೀ ಬಾಧಿಪ ದುರಿತತತಿಯ ಕೊಂದೆ |ಅ.ಪ| ಸಕಲ ಸುರರಿಗೆ ಶಿರೋರನ್ನನೀ ಅಕಳಂಕಾಶ್ರಿತ ಜನಮಾನ್ಯನಿಖಿಲ ನಿಗಮನಿಕರದಿ […]
-
Laali adida Ranga
Composer : Shri Vadirajaru ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]ಬಾಲೆ ರುಕ್ಮಿಣಿ ದೇವೇರೊಡನೆಮೂರು ಲೋಕನಾಳ್ವ ದೊರೆಯು [ಅ.ಪ] ಸಾಧು ಮಚ್ಚಕಚ್ಚಪ ರೂಪನಾಗಿಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತುಭೂದೇವಿಯರೊಡನೆ ಕೃಷ್ಣ (೧) ಬೆಟ್ಟವನ್ನು ಬೆನ್ನಲಿಟ್ಟುಮಿತ್ರೆ […]
-
Eddu ninta
Composer : Shri Vadirajaru ಎದ್ದು ನಿಂತ ಎದ್ದು ನಿಂತಖಳರ ಕೃತಾಂತ ಹನುಮಂತ ಹನುಮಂತ |ಪೊದ್ದಿದವರ ಪೊರೆವ ಧವಳ ಗಂಗೆ ಹನುಮಂತ [ಪ.] ಕಂಜಾಕ್ಷಿಯ ಕಂಡು ಕಪಟ ದಶಮುಖ ಮದಪ್ರಭಂಜನ ಮಹಾಮಹಿಮ ತಾ ಎದ್ದು […]