Adhika masa

  • Kashiya hadiyali – Keshava nama

    Composer: Shri Vijaya dasaru ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ (೧) ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ (೨) ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ (೩) ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ (೪) ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ (೫) ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮಮತ್ಸ್ಯತೀರ್ಥದಿ ಮಿಂದೆ ಮಧುಸೂದನನ…

  • Nadedu barayya krishna

    Composer: Shri Harapanahalli Bheemavva ನಡೆದು ಬಾರಯ್ಯ ಕೃಷ್ಣ ನಡೆದು [ಪ] ಪಕ್ಷಿವಾಹನ ಪರ ಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗರಕ್ಷಿಸುವಾತನೆಂದು ವಕ್ಷ ಸ್ಥಳದಿ ಶ್ರೀಮಾ-ಲಕ್ಷ್ಮಿ ಧರಿಸಿ ಪಾಂಡು ಪಕ್ಷನೆನಿಸಿ ನೀ ಪ-ರೀಕ್ಷಕನುಳುಹಿ-ದಂತಕ್ಷದಿನೋಡುತಧೋಕ್ಷಜ ಹರಿಯೆ (೧) ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ-ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನಹತ್ತಿಲೆ ಕರಿ ಸರ್ವೋತ್ತಮ ಹರಿಯೆ (೨) ಧೀರ ಗಂಭೀರ ನಿನ್ನ ಸಾರಥ್ಯ ದೊರೆಯಲ್ವಿ-ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊಶೂರ ಸುತಗೆ ಸುಕುಮಾರನೆನಿಸಿದಂಥ ಅ-ಪಾರ…

  • Gadya – Anantakoti brahmanda

    Composer: Shri Purandara dasaru ಅನಂತ ಕೋಟಿ ಬ್ರಹ್ಮಾಂಡ ನಾಯಕರಮಾ ಬ್ರಹ್ಮ ರುದ್ರೆಂದ್ರಾದಿ ವಂದ್ಯಭಕ್ತ ವತ್ಸಲ ಭವ ರೋಗ ವೈದ್ಯಶರಣಾಗತ ವಜ್ರ ಪಂಜರಅಪತ್-ಬಾಂಧವ ಅನಾಥ ಬಂಧೋಅನಿಮಿತ್ತ ಬಂಧೋ ಪತಿತ ಪಾವನಮಹಾರೋಗ ನಿವಾರಣಮಹಾದುರಿತ ನಿವಾರಣಮಹಾಭಯ ನಿವಾರಣಮಹಾಬಂಧ ವಿಮೋಚನಭಯಕೃತ್ಭಯಾ ವಿನಾಶನಕೃಪಾವಾರಿಧಿ ದೇವ ದೇವೋತ್ತಮದೇವಶಿಖಾಮಣಿಕಪಟ ನಾಟಕ ಸೂತ್ರಧಾರನಿತ್ಯರೂಳು ನಿತ್ಯಸತ್ಯ ಸಂಕಲ್ಪಮುಕ್ತಾ ಮುಕ್ತ ನಿಯಾಮಕಮೊಕ್ಷಧರಸುವೈಕುಂಠ ಪತಿವೈಕುಂಠ ವಿಹಾರಿತ್ರಿಧಾಮ ತ್ರಿಗುಣ ವಜಿತಜಗದ್ಜನ್ಮಾದಿ ಕಾರಣಜಗತ್ಪತೆ ಜಗದತ್ಯಂತಭಿನ್ನಜಗಧೀಶ ಜಗದುದ್ಧಾರಜಗತ್ಸ್ವಾಮಿಜಗದ್ವಿಲಕ್ಷ ಣಜಗನ್ನಾಥವಿಶ್ವ ಕುಟುಂಬಿ ವಿರಾಟ ಮೂರ್ತಿಹೇ ಮಂಗಳಾಂಗ ಹೇ ಶುಭಂಗಪರಮ ಮಂಗಳಮೂರ್ತಿಕೋಮಲಾಂಗನೀಲ ಮೇಘ ಶ್ಯಾಮಇಂದು ವದನ ಬಹು ಸುಂದರಇಂದಿರಾ…

error: Content is protected !!