-
Jaya Jayatu Shri Rama
Composer : Shri Abhinava Janardana Vittala ಜಯ ಜಯತು ಶೀ ರಾಮ ಇನ ಕುಲಾಬ್ಧಿಗೆ ಸೋಮಜಯ ಜಯ ಸುಗುಣ ಸ್ತೋಮ ಸಾರ್ವಭೌಮ ಲಲಾಮಜಯ ಜಯ ರಮಾಧಾಮ ದುರುಳ ದೈತ್ಯ ವಿರಾಮಜಯ ಜಯ ಸುಜನ ಪ್ರೇಮ ಪೂರ್ಣ ಕಾಮ [ಅ.ಪ]ಜಯ ಜಯತು ಶೀ ರಾಮ | ನಿನ್ನ ಅವತಾರ ದುಷ್ಟರಿಗೆ ಬಲು ಪರಿ ಘೋರನಿನ್ನ ಅವತಾರ ಶಿಷ್ಟರಿಗೆ ನಿರಯವೆ ದೂರ |ನಿನ್ನ ಅವತಾರ ಪರಿಹರಿಸಿತೀ ಭೂಭಾರನಿನ್ನ ಪೋಲುವ ಧೀರರಿನ್ನುಂಟೆ ಶೂರ [೧] ದಶಕಂಠನಿಗೆ ಪಾಪ ಪರಿಪೂರ್ಣವಯಿತೊದಶರಥನ ಜನ್ಮಾಂತರದ…
-
Gokulesha enna dosha
Composer : Shri Jayesha vittala ಗೋಕುಲೇಶ ಎನ್ನ ದೋಷ ಭೀಕರಾವ ನೆನಸಲಾರೆಸಾಕು ಸಾಕು ಕ್ಷೇಮ ಕರ್ತ ಶರಣು ಶ್ರೀಶನೇ |ಪ| ಅಮಿತ ಅಭಯ ದಾತ ವಾತ ಹೃದಯಕಮಲ ಸೂರ್ಯ ಶರಣು |ಅಮಿತ ಬಂಧು ಕರುಣ ಸಿಂಧು ಮುದದಿ ಪಾಲಿಸೊ |೧| ವಿಮಲಮಾಡು ಹೃದಯ ಎನ್ನ ಶ್ರಮದ ಸಿಂಧು ಬತ್ತಿಸಯ್ಯ |ಭ್ರಮೆಯ ಕಳೆದು ಭಾಗ್ಯ ನೀಡು ನೈಜ ಕರುಣದಿ |೨| ಖ್ಯಾತ ಕೀರ್ತಿವಂತ ಸತತ ಭೂತನಾಥ ಸಖನೆಎನ್ನ ಆತುರಕ್ಕೆ ಒದಗಿ ಸಲಹೊ ಆರ್ಯ ಮಂದಿರ |೩| ಯಾತರವನು…
