Author: Daasa

  • Satsanga Suladi – Prasannavenkata dasaru

    ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಸತ್ಸಂಗ ಸುಳಾದಿ( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆ‌ಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ ಪ್ರಯೋಜನವನ್ನು ಹೇಳುತ್ತಾ , ಸಜ್ಜನ ಸಂಗವು ಜನರ ವಿಷಯ ನಿವೃತ್ತಿಯನ್ನು ಮಾಡುವುದಲ್ಲದೆ , ಭವಸಾಗರವನ್ನು ದಾಟಿಸುವ ತೆಪ್ಪವಾಗಬಲ್ಲದು , ಭಗವದ್ಭಕ್ತರ ಸಹವಾಸವೇ ಮೋಕ್ಷಕ್ಕೆ ಸಾಧನ ಎಂದು ಭಾಗವತದ ಆಶಯವನ್ನೆಲ್ಲಾ ಇಲ್ಲಿ ವ್ಯಕ್ತಪಡಿಸಿದ್ದಾರೆ. ) ರಾಗ: ಅಠಾಣಧ್ರುವತಾಳಸುಜನರಾವನ ಮನೆಯಲ್ಲುಂಡು ದಣಿದರೆಅಜನಜನಕನೇವೆ ತೃಪುತನಾದನು ಗಡಅಜನಜನಕ…

  • Upadeshada Suladi – Prasannavenkata dasaru

    ಉಪದೇಶದ ಸುಳಾದಿ( ಪ್ರಪಂಚದಲ್ಲಿ ಹುಟ್ಟಿ ಬಂದ ಮಾನವನಿಗೆ , ಸಂಸಾರ ಬಂಧನದಿಂದ ಪಾರಾಗಿ ಶ್ರೀ ಹರಿಯ ಚರಣವನ್ನು ಹೊಂದುವುದೇ ಪರಮೋಚ್ಛ ಗುರಿ. ಮೋಕ್ಷೋಪಯೋಗಿ ಉಪಾಯಗಳನ್ನು ಬಹು ಮಾರ್ಮಿಕವಾಗಿ ಸಿದ್ಧಾಂತದ ಬೆಳಕಿನಲ್ಲಿ ಈ ಉಪದೇಶದ ಸುಳಾದಿಯಲ್ಲಿ ತಿಳಿಸಿ ಹೇಳಿದ್ದಾರೆ.) ರಾಗ: ಪಂತುವರಾಳಿ , ಧ್ರುವತಾಳಹರಿ ತನ್ನ ಏಕಾಂತಿಗಳಿಗೆ ಕೊಡ ವೈಭವವಸಿರಿ ಸಂಪದದೆ ಸೌಖ್ಯದ ಲಂಪಟವಹರಿ ತನ್ನೇಕಾಂತಿಗಳಿಗೆ ಕೊಡ ಅಖಿಳದಅರಸುತನದ ಸೌಭಾಗ್ಯದ ಬಯಕೆಯಕರುಣಾಂಬುಧಿ ತನ್ನ ಶರಣ ಜನರ ಭವ –ಭಾರಕನೆಂಬೊ ಬಲು ಬಿರುದು ರಕ್ಷಕನಾಗಿಅರಿಭಯದ ಬೆದರಿಕೆ ಮನೋವ್ಯಥಾ ವ್ಯಸನವುಬರುವುವೆಂದರಿದು ಶ್ರೀಪ್ರಸನ್ನವೆಂಕಟ…

  • Hari sarvottamatva Suladi – Prasannavenkata dasaru

    ಹರಿಸರ್ವೋತ್ತಮತ್ವ ಸುಳಾದಿ( ಈ ಸುಳಾದಿಯಲ್ಲಿ ದಾಸಾರ್ಯರು ಹರಿಸರ್ವೋತ್ತಮ ಸಿದ್ಧಾಂತವನ್ನು ಸಾರಿದ್ದಾರೆ. ಲೋಕದಲ್ಲಿ ಶ್ರೀಹರಿ ಸರ್ವೋತ್ತಮ ಎಂದು ಉಪಾಸಿಸುವರೇ ನಿಜವಾಗಿ ವಂದ್ಯರು , ಉಪೇಕ್ಷಿಸುವವರು ನಿಂದ್ಯರು. ಶ್ರೀಹರಿಯು ಅನಂತನಾಮಿ , ಅಪ್ರಾಕೃತ , ತ್ರಿಗುಣಾತೀತ , ಅವನ ಗುಣಗಳು ಅನಂತ ಅಗಣಿತ ಎಂದು ಹೇಳುವ ಮೂಲಕ ಶಾಸ್ತ್ರದ ಮಥಿತಾರ್ಥವನ್ನೇ ಇಲ್ಲಿ ವಿಶದೀಕರಿಸಿದ್ದಾರೆ. ) ರಾಗ: ಹಿಂದೋಳಧ್ರುವತಾಳಹರಿಸರ್ವೋತ್ತಮ ಹರಿಪರಬ್ರಹ್ಮಹರಿಸಮರಾರಿಲ್ಲ ಹಿರಿಯರುಂಟೆಲ್ಲಿಹರಿ ಪಟ್ಟಗಟ್ಟಿದಮರರು ವಂದಿತರುಹರಿಯನಾದರಿದಸುರರು ನಿಂದಿತರುಹರಿಯೊಲಿದಿರುವರ್ಭಕರೆ ಕೀರ್ತಿಯುತರುಹರಿಯನರ್ಚಿಸದ ವೃದ್ಧರೆ ಬಹಿಷ್ಕೃತರುಹರಿಯವೇನ ನಾಮವು ಅರೂಪ ಗುಣದೂರ ಶ್ರೀ –ಹರಿ ಪ್ರಸನ್ವೆಂಕಟ ವರದ ಉದಾರ…

error: Content is protected !!