-
Gayatri Saama – Dirgha kriti
Composer : Shri Varadagopala vittala ಮೋದಗಾಯತ್ರಿ ಸಾಮವಂ ಪೇಳ್ವದಕೆ |ಬಾದರಾಯಣಗೆರಗಿ ಭವ್ಯ ದೇವಿಗೆ ನಮಿಸಿ |ಮೋದತೀರ್ಥರ ಪರಮಪಾದ ಹೃದಯದೊಳಿಡುವೆ |ಮೋದ ಕೊಡಲೆಮ್ಮ ಮನಕೆ || ಪ || ಆದಿತ್ಯನಲ್ಲಿದ್ದ ಆರು ರೂಪಗಳೊಳಗೆ |ಆದಿತನ್ನಾಮ […]
-
Gokulada gopiyaru
Composer : Shri Purandara dasaru ಗೋಕುಲದ ಗೋಪಿಯರು ಏಸು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ [ಪ] ಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗು ಜಾವದಿ […]
