Author: Daasa

  • Hingade nee bhajiso

    Composer : Shri Lakumeesha ankita on Shri Upendra Tirtharu [Rayara Matha] Shri Upendra Tirtharu : 1725-1728ಕೃಪಾರಸಾಮೃತಾಂಬೋಧಿಮಪಾರ ಮಹಿಮಾನ್ವಿತಮ್ |ಉಪಾಸ್ಮಹೇ ತಪೋಮೂರ್ತಿಮುಪೇಂದ್ರಮುನಿ ಪುಂಗವಂ ||Vrundavana – SrirangamAradhana – Margashira Bahula Ashtami ಹಿಂಗದೆ ನೀ ಭಜಿಸೋಈ ಮೌನಿ ಪದಗಳ, ಹಿಂಗದೆ ನೀ ಭಜಿಸೊ [ಪ] ಮಂಗಳವೀವ ಶ್ರೀರಂಗ ಸುಕ್ಷೇತ್ರದಿಕಂಗೊಳಿಸುವ ಮುನಿಪುಂಗವ ಉಪೇಂದ್ರಾ [ಅ.ಪ] ಅಜಭಾವಿ ಶಾಸ್ತ್ರದಿ ನಿಜ ಪಂಡಿತರಾದವಿಜಯೀಂದ್ರಾಚಾರ್ಯರ ಕರೆದಾಶ್ರಮವಿತ್ತೂವಿಜಯಿ ಶ್ರೀ ಸುಮತೀಂದ್ರ ಯತಿಗಳಅಜಕರಾರ್ಚಿತ ಮೂಲರಾಮನ [೧] ಸದಮಲ ಸನ್ಯಾಸ ವಿಧಿಯಲ್ಲಿ…

  • Elyadillige bandane

    Composer : Shri Harapanahalli Bheemavva ಎಲ್ಯಾಡಿಲ್ಲಿಗೆ ಬಂದನೆ ಈತನು ಕೌ-ಸಲ್ಯಾದೇವಿಯ ಕಂದನೆ |ಎಲ್ಯಾಡಿಲ್ಲಿಗೆ ಬಂದ ಚೆಲ್ವೆ ಕೌಸಲ್ಯ ಕಂದಫುಲ್ಲಲೋಚನೆ ಜಾನಕಿ ಲಕ್ಷ್ಮಣರನೆ ಕೂಡಿ [ಪ] ಸನಕಾದಿ ಸುರರ್ವಂದಿತ ಮಾಣಿಕ್ಯರತ್ನ ಪದಕ ಪಚ್ಛದಿ ಭೂಷಿತ |ಜನಕ ಜಾನ್ಹವಿ ಜಾನಕಿ ರಾಮರಿಬ್ಬರುವನಕೆ ಬಂದ್ವಾರಿಧಿ ಕಟ್ಟಿ ವಾನರನ ಕೂಡೆ [೧] ಕಂಡು ಶೂರ್ಪಣಖೀಯ ನಾಸಿಕಭಂಗ ಮಾಡಿ ಮಾರೀಚನ್ವಧಿ |ಮಂಡೋದರೀಪತಿ ಮರ್ದಕನಾಗಿದ್ದಬಂದಯೋಧ್ಯಯನಾಳಿ ಭಕ್ತರ ಸಲಹೊ ದಾತ [೨] ಬಿಲ್ಲು ಪಿಡಿದು ನಿಂತನೆ ಭೀಮೇಶ ಕೃಷ್ಣಬಲ್ಲಿದ ಬಲವಂತನೆಕಲ್ಹೆಣ್ಣು ಮಾಡಿದ ಕರುಣಕೃಪಾಳೋ ಕೈ-ವಲ್ಯದಾಯಕ ಸೀತಾವಲ್ಲಭೆಂದೆನಿಸೋದ…

  • Angaladolu Ramanadida

    Composer : Shri Kanakadasaru ಅಂಗಳದೊಳು ರಾಮ ನಾಡಿದಚಂದ್ರ ಬೇಕೆಂದು ತಾ ಹಟ ಮಾಡಿದಾ |ಪ| ತಾಯಿಯ ಕರೆದು ಕೈಮಾಡಿ ತೋರಿದಾಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ – ರಾಮಚಿಣಿಕೋಲು ಚಂಡು ಬುಗುರಿ ಎಲ್ಲವಬೆಡ ಬೆಡ ಎಂದು ತಾ ಬಿಸಾಡಿದಾ || ೧ || ಕನ್ದ ಬಾ ಎನ್ದು ತಾಯಿ ಕರೆದಳುಮಮ್ಮು ಉಣ್ಣೆಂದು ಬಣ್ಣಿಸುತಿದ್ದಳು – ತಾಯಿತಾಯಿ ಕೌಸಲ್ಯ ಕಳವಳ ಗೊಂಡಳುಕನ್ದ ಅಂಜಿದನು ಎನ್ನು ತಿದ್ದಳು || ೨ || ಅಳುವ ಧ್ವನಿ ಕೇಳಿ ರಾಜನುಮಂತ್ರಿ ಸಹಿತಾಗಿ ಧಾವಿಸಿ…

error: Content is protected !!