Author: Daasa

  • Sharanu Sharanu – 24 rupas

    Composer : Shri Vyasarajaru ಶರಣು ಶರಣು [ಪ] ಶರಣು ಮತ್ಸ್ಯ ಕೂರ್ಮ ವರಾಹನರಹರಿ ವಾಮನ ಭಾರ್ಗವಶರಣು ರಾಘವ ಕೃಷ್ಣಬೌದ್ಧ ಶರಣು ಕಲ್ಕಿ ರೂಪಗೆ (೧) ಬಿಡೆನಾನಿನ್ನ ಕೇಶವನಾರಾಯಣ ಮಾಧವಅಂಬುಜಾಕ್ಷ ಗೋವಿಂದ ವಿಷ್ಣುಸಂಭ್ರಮದಿ ಮಧುಸೂದನ (೨) ಕರುಣದಲಿ ರಕ್ಷಿಸು ತ್ರಿವಿಕ್ರಮಕಲಿತ ವಾಮನ ಶ್ರೀಧರಪರಮ ಪಾವನ ಹೃಷೀಕೇಶಪದ್ಮನಾಭ ದಾಮೋದರ (೩) ವಾಸವಾರ್ಚಿತ ಸಂಕರ್ಷಣವಾಸುದೇವ ಪ್ರದ್ಯುಮ್ನನೆಶ್ರೀಶ ಅನಿರುದ್ಧ ಪುರುಷೋತ್ತಮನೀ ಸಲಹು ಅಧೋಕ್ಷಜ (೪) ಕ್ರುತಿಗೆ ಗೋಚರ ನಾರಸಿಂಹನೆಅಚ್ಯುತ ಜನಾರ್ದನ ಉಪೇಂದ್ರನೆಚತುರ್ವಿಂಶತಿ ನಾಮದಲಿ ಚತುರಹರಿ ಶ್ರೀಕೃಷ್ಣನೆ (೫) SaraNu SaraNu [pa]…

  • Keshavanama – Shrimad raghukula

    Composer : Shri Khadri Narasimha ಶ್ರೀಮದ್ ರಘುಕುಲ ನಾಯಕ ಜಯ ಜಯಕಾಮಿತ ಶುಭ ಫಲದಾಯಕ ಜಯ ಜಯ [ಪ] ಪರಮಾತ್ಮ ಹರಿ ಕೇಶವ ಜಯ ಜಯಪರಿಹರಿಸೈ ಭವ ಕ್ಲೇಶವ ಜಯ ಜಯ |ಕರುಣಾಕರ ನಾರಾಯಣ ಜಯ ಜಯವರದ ನಿಗಮ ಪಾರಾಯಣ ಜಯ ಜಯ |೧| ಭಕ್ತಜನ ಪ್ರಿಯ ಮಾಧವ ಜಯ ಜಯಮುಕ್ತಿಜನಾಶ್ರಯ ಭೂದವ ಜಯ ಜಯ |ಮನ್ಮಥಪಿತ ಗೋವಿಂದನೆ ಜಯ ಜಯಚಿನ್ಮಯ ರುಪಾನಂದನೆ ಜಯ ಜಯ |೨| ವಿಶ್ವಾಧೀಶ್ವರ ವಿಷ್ಣುವೆ ಜಯ ಜಯವಿಶ್ವಾವನವರ ದಿಷ್ಣುವೆ ಜಯ…

  • Lakshmi Hrudaya – Dirgha kriti

    Composer : Shri Gurujagannatha dasaru ಶ್ರೀ ಗುರು ಜಗನ್ನಾಥ ದಾಸ ವಿರಚಿತ ಶ್ರೀ ಲಕ್ಷ್ಮೀ ಹೃದಯ ಶ್ರೀ ಮನೋಹರೆ ಲಕುಮಿ ತವಪದ ತಾಮರಸಯುಗ ಭಜಿಪೆ ನಿತ್ಯದಿಸೋಮಸೋದರಿ ಪರಮ ಮಂಗಳೆ ತಪ್ತಕಾಂಚನಳೇ |ಸೋಮಸೂರ್ಯ ಸುತೇಜೋರೂಪಳೆ ಹೇಮಸನ್ನಿಭ ಪೀತವಸನಳೆಚಾಮೀಕರಮಯ ಸರ್ವಭೂಷಣ ಜಾಲಮಂಡಿತಳೇ ||೧|| ಬೀಜಪೂರಿತ ಹೇಮಕಲಶವ ರಾಜಮಾನ ಸುಹೇಮ ಜಲಜವನೈಜ ಕರದಲಿ ಪಿಡಿದುಕೊಂಡು ಭಕುತ ಜನತತಿಗೇ |ಮಾಜದಲೆ ಸಕಲೇಷ್ಟ ನೀಡುವ ರಾಜಮುಖಿ ಮಹದಾದಿ ವಂದ್ಯಳೆಮೂಜಗತ್ತಿಗೆ ಮಾತೆ ಹರಿ ವಾಮಾಂಕದೊಳಗಿಪ್ಪೆ ||೨|| ಶ್ರೀ ಮಹತ್ತರ ಭಾಗ್ಯಮಾನಿಯೇ ಸ್ತೌಮಿ ಲಕುಮಿ ಅನಾದಿ…

error: Content is protected !!