Author: Daasa

  • Ee Jagadali Divya

    Composer : Shri Lakumeesha ankita on Shri Jitamitra Tirtharu ಈ ಜಗದಲಿ ದಿವ್ಯ ತೇಜೋ ಮಹಿಮೆ ಬೀರಿದ |ಶ್ರೀ ಜಿತಾಮಿತ್ರರ ನಮಿಪೆ |ಪ| ಮೂಜಗಾಧಿಪ ರೂಪಿ ಜಲಜಕ್ಕೆ |ಸೋಜಿಗದಿಂದ ತಾವು ಉಣಿಸುತ |ಶ್ರೀ ಜಗದ್ಗುರು ಮಧ್ವರಾಯರ |ನೈಜ ಕೃಪೆಯನು ಪಡೆದು ಮೆರೆದ |ಅ.ಪ| ಹತ್ತಾವತಾರನ ಉತ್ತಮ ಒಲಿಮೆಯಲಿ |ಕೃತ್ತಿವಾಸಾಂಶ ಕ್ಷಿತಿಯಲಿ |ಯೆತ್ತಿ ಜನ್ಮ ಜಿತ್ತಪ್ಪ ನಾಮದಿ |ಎತ್ತುಗಳ ಹೂಡಿ ಕೃಷಿಯ ಮಾಡುತ |ನಿತ್ಯ ಜನಿವಾರ ಧರಿಸಿ ಊಟದಿ |ಮತ್ತೆ ತೆಗೆಯುತ ಧರಿಪ ವೃತ್ತಿಯುಳ್ಳ |…

  • Naale baruvenendu

    Composer : Shri Gopaladasaru ನಾಳೆ ಬರುವೆನೆಂದು ಹೇಳಿ ಮಧುರೆಗೆಪೋಗಿ ಬಹಳ ದಿನವಾಯಿತಲ್ಲೊ ಉದ್ಧವ [ಪ] ಕೇಳಿದ್ಯಾ ನೀ ಬಾಹವೇಳೆಯಲಿ ಕೃಷ್ಣನಆಲೋಚನೆಯೊಳಿದ್ದೆವೊ ಉದ್ಧವ [ಅ.ಪ] ಪಳ್ಳಿವಾಸಿಗಳ್ ನಾವು ಪರಿಪರಿ ಅಲಂಕರಿಸಿಒಲಿಸಿಕೊಂಬುದನರಿಯೆವೊ ಉದ್ಧವ |ಗೊಲ್ಲ ಸತಿಯರು ಸದಾ ಗೋರಕ್ಷಕರುಮೈಯೆಲ್ಲ ತೊಳೆಯಲರಿಯೆವೊ ಉದ್ಧವ |ಬಲ್ಲಿದನ ಸಹವಾಸ ಮಾಡ್ಯವನ ಮಹಿಮೆಯ-ನೆಲ್ಲ ತಿಳುಹಿಸಿಕೊಂಡೆವೊ ಉದ್ಧವ |ಚಲ್ಲೆಗಂಗಳ ಚಪಲೆಯರು ಮಧುರೆನಾರಿಯರ ಒಲುವಿಗೆ ನಾವೆದುರೇನೊ ಉದ್ಧವ |೧| ಚೊಕ್ಕನಾದ ನಿತ್ಯ ತೃಪ್ತನಿಗೆ ಬೆಣ್ಣೆಕಳವಿಕ್ಕಿದೆವಲ್ಲವೊ ಉದ್ಧವ |ಸಿಕ್ಕಿಸಿಕೊಂಡು ರಾಸಕ್ರೀಡೆಯೊಳವಗೆಸೊಕ್ಕಿನುಕ್ತಿಯ ನುಡಿದೆವೊ ಉದ್ಧವ |ಕಕ್ಕುಲಾತಿಲಿ ಕಾಮಾಸಕ್ತರಿಗಿವ ನಮಗೆದಕ್ಕಿದನು ಎಂತಿದ್ದೆವೊ…

  • Hejje nodona baare

    Composer : Shri Vadirajaru ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನಗೆಜ್ಜೆಯ ಕಾಲಿನ ಅರ್ಜುನ ಸಾರಥಿಮೂರ್ಜಗದೊಡೆಯನ [ಪ] ಮಚ್ಛನಾಗಿ ವೇದವ ತಂದವನಂತೆಕೂರ್ಮನಾಗಿ ಭೂಧರ ಪೊತ್ತವನಂತೆವರಹ ನರಹರಿಯಾಗಿ ದುರುಳರ ಸೀಳಿದಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ (೧) ಸೂರ್ಯಕೋಟಿ ಪ್ರಕಾಶದಿ ಮೆರೆವನಚಂದ್ರಕೋಟಿ ಶೀತಲದಿಂದ ಬರುವನಮಂದೆಯ ಕಾಯುತ ಮೈಯ್ಯೆಲ್ಲ ಧೂಳ್ಗಳುಚೆಂದದಿಂದ ಕೊಳಲನೂದುತ ಬರುತಿಹ (೨) ಮಾತೃ ದ್ರೋಹವ ಮಾಡಿದ ಪರಶುರಾಮನಪಿತೃವಾಕ್ಯವ ಸಲಿಸಿದ ಶ್ರೀರಾಮನಕೃಷ್ಣಾವತಾರನ ಬೌದ್ಧ ಸ್ವರೂಪನಹಯವನೇರಿದ ಕಲ್ಕಿ ಹಯವದನನ ದಿವ್ಯ (೩) hejje nODONa bAre gOpAlakRuShNanagejjeya kAlina arjuna…

error: Content is protected !!