Author: Daasa

  • Dinakaranudisidanu

    Composer : Shri Aihole venkata dasaru ದಿನಕರನುದಿಸಿದನು ಧರೆಯೊಳಗೆದಿನಕರನುದಿಸಿದನು |ದಾನವ ಕುಲದಲಿ ಕ್ಷೋಣಿಯೊಳಗೆ ||ಅ.ಪ|| ಪ್ರಥಮ ಪ್ರಹ್ಲಾದನಾಗಿ ಅವತಾರ ಮಾಡಿಸತತ ಹರಿಯ ನುತಿಸಿ |ಮತಿ ಹೀನನಾದ ತಂದೆಗೆ ನರಹರಿ ರೂಪವರತಿಯಿಂದ ತೋರಿದ ಪ್ರಲ್ಹಾದರಾಜರೆಂಬ ||೧|| ವ್ಯಾಸಮುನಿಯು ಎನಿಸಿ ಸೋಸಿಲಿಂದವಾಸವನುತನ ಭಜಿಸಿ |ದಾಸನೆಂದು ಮೆರೆದೆ ನವ ವೃಂದಾವನದಿಸೋಸಿಲಿ ಕರೆದರೆ ವಾಸ ಮಾಡುವುದಕ್ಕೆ ||೨|| ತುಂಗಭದ್ರೆಯ ತೀರದಿ ಮಂಗಳವರ ಮಂತ್ರಾಲಯ ಸ್ಥಳದಿ |ಅಂಗಜ ಪಿತ ನಮ್ಮ ಐಹೊಳೆ ವೆಂಕಟನಕಂಗಳಿಂದಳಿ ಕಂಡ ಗುರು ರಾಘವೇಂದ್ರರೆಂಬ ||೩|| dinakaranudisidanu dhareyoLagedinakaranudisidanu |dAnava…

  • Kori Kareve guru

    Composer : Shri Vittalesha ಕೋರಿ ಕರೆವೆ ಗುರು ಶ್ರೀರಾಘವೇಂದ್ರನೆಬಾರೊ ಮಹ ಪ್ರಭುವೆಚಾರು ಚರಣ ಯುಗ ಸಾರಿ ನಮಿಪೆ ಬೇಗಬಾರೊ ಹೃದಯ ಸುಖ ಸಾರ ರೂಪವ ತೋರೊ ||ಅ.ಪ|| ಎಲ್ಲಿ ನೋಡಲು ಹರಿ ಅಲ್ಲೆ ಕಾಣುವನೆಂದುಕ್ಷುಲ್ಲ ಕಂಬವನೊಡೆದುನಿಲ್ಲದೆ ನರಹರಿ ಚೆಲ್ವಿಕೆ ತೋರಿದಪುಲ್ಲ ಲೋಚನ ಶಿಶು ಪ್ರಹ್ಲಾದನಾಗಿ ಬಾರೊ ||೧|| ದೋಷ ಕಳೆದು ಸಿಂಹಾಸನ ವೇರಿದದಾಸಕುಲವ ಪೊರೆದಶ್ರೀಶ ನರ್ಚಕನಾಗಿ ಪೊಷಿಸಿ ಹರಿ ಮತವ್ಯಾಸತ್ರಯವ ಗೈದು ವೇಷ ಕಳೆದು ಬಾರೊ ||೨|| ಮೂರ್ಜಗ ಮಾನಿತ ತೇಜೊ ವಿರಾಜಿತಮಾಜದ ಮಹ ಮಹಿಮಓಜೆಗೊಳಿಸಿ…

  • Janaki Ramanane

    Composer : Shri Vidyaratnakara Tirtharu Shri Vidyaratnakara Tirtha: 1902-1915दुर्वादिमत्तनागेंद्र विदारण मृगाधिप: ।विद्यरत्नाकर गुरुसन्निधत्तां सदाहृदि ।durvaadimattanaagEndra vidaaraNa mRugaadhipa: |vidyaratnaakara gurusannidhattaam sadaahRudi |Vrundavana @ Sosale, Aradhane – Vaishaka Bahula NavamiAnkita- “Namagiri” ಜಾನಕೀರಮಣನೇ ಮಾನದಿ ಸಲಹೆನ್ನ [ಪ]ಮಾನಾಪಮಾನ ನಿಂದೋ ದೀನರ ಬಂಧೋ [ಅ.ಪ] ದಾಸ ದಾಸರ ದಾಸ ದಾಸನಾಗುವೆನೆಂದುಬೇಡುವೆ ದಯಸಿಂಧೋ ನೀಡು ವರವ ಬಂಧೋ (೧) ನಂದಿತೀರ್ಥರ ಮತ ಎಂದು ಎನಗೆ ಹಿತಪೊಂದಿಸಬೇಕೊ ಸೀತಾಪತಿಯೆ ಕೇಳೆಲೊದಾತ (೨) ನಾಮಗಿರಿ…

error: Content is protected !!