-
Ajnanigala Kooda adhika
Composer: Shri Purandara dasaru ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತಸುಜ್ಞಾನಿಗಳ ಕೂಡ ಜಗಳವೆ ಲೇಸು [ಪ] ಉಂಬುಡುವುದಕ್ಕಿರುವ ಅರಸನೋಲಗಕ್ಕಿಂತತುಂಬಿದೂರೊಳಗೆ ತಿರಿದುಂಬುವುದೆ ಲೇಸುಹಂಬಲಿಸಿ ಹಾಳು ಹರಟೆ ಹೊಡೆಯುವುದಕಿಂತನಂಬಿ ಹರಿದಾಸರೊಳ್-ಆಡುವುದೆ ಲೇಸು [೧] ಒಡನೆ ಹಂಗಿಸುವವನ ಪಾಲೋಗರಕ್ಕಿಂತಕುಡಿ […]
-
Adigaligondipe Purandara
Composer : Shri Vijaya dasaru ಅಡಿಗಳಿಗೊಂದಿಪೆ ಪುರಂದರ ಗುರುವೆ ॥ ಪ ॥ಕಡು ಜ್ಞಾನ-ಭಕ್ತಿ-ವೈರಾಗ್ಯದ ನಿಧಿಯೆ ॥ ಅ.ಪ ॥ ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ।ಗುರು ವ್ಯಾಸರಾಯರಿಂದುಪದೇಶಗೊಂಡೆ ॥ಎರಡೆರಡು ಲಕ್ಷದಿಪ್ಪತೈದು ಸಾವಿರ […]
-
Adi Nodanna
Composer : Shri Purandara dasaru ಆಡಿ ನೋಡಣ್ಣಾ ಆಡಿಸಿ ನೋಡಣ್ಣಾ |ಪ| ಮೂರು ಲೋಕಕೆ ಶಿವನು ಕಳಿಸಿದಮೂರು ಕಣ್ಣೀನ ತೆಂಗಿನ ಕಾಯಿಸುತ್ತಲು ರಾಜ್ಯವ ಆಳಿಸುತಿರುವತೋಟ್ಟದೊಳಗಿನ ಪರಂಗೇ ಕಾಯಿ ||೧|| ಹತ್ತು ಜನರು ಬೇಡೀ […]