-
Karpuradaaratiya tandettire
Composer : Shri Vyasarajaru ಕರ್ಪೂರದಾರತಿಯ ತಂದೆತ್ತಿರೆಚೆಲ್ವ ಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವ ಭಾವಗೆ ದೇವರ ದೇವಗೆ [ಅ.ಪ] ನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬುಜನಾಗಿಹೆಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನ್ನುನಿರ್ಜಿಸಲು ಬಂದ ವಾಮನಗೆ,ನಿಸ್ಸೀಮನಿಗೆ […]
-
Shri Sudheendra Tirtha charitre – Dirgha kriti
Composer : Shri Prasanna Srinivasa dasaru ಶ್ರೀ ಸುಧೀಂದ್ರ ತೀರ್ಥ ಯತಿರಾಜರ ಚರಣಬಿಸಜದ್ವಂದ್ವದಲಿ ನಾ ಶರಣಾದೆ ಸತತಅಸಮ ಗುಣವಾರಿನಿಧಿ ಶ್ರೀರಾಮಚಂದ್ರವ್ಯಾಸ ನರಹರಿ ಕೃಷ್ಣಸೈಂಧವಾಸ್ಯ ಪ್ರಿಯ (ಪ) ಅಶೇಷ ಗುಣಸಿಂಧು ಶ್ರೀ ರಮಣ ಹಂಸನಿಗೆಬಿಸಜಭವ […]
-
Bideno Bideno ninna
Composer : Shri Vadirajaru ಬಿಡೆನೊ ಬಿಡೆನೊ ನಿನ್ನ ಚರಣಕಮಲವ ಎನ್ನ ||ಪ|| ಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ ||ಅ.ಪ|| ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವನಳಿನೋದ್ಭವ ಬಂದು ಪಾದವ ತೊಳೆಯೆಉಗುರಿನ ಕೊನೆಯಿಂದ ಉದಿಸಿದಳಾ ಗಂಗೆಹರಿಪಾದ […]
